ಜಾತ್ರಾ ನಿಮಿತ್ಯ ಜೋಡೆತ್ತಿನಗಾಡಿ ಸ್ಪರ್ಧೆ

ಲೋಕದರ್ಶನ ವರದಿ

ಮಾಂಜರಿ 05:  ಮಾಂಜರಿ ಗ್ರಾಮದ ಲಕ್ಷ್ಮೀ ಜಾತ್ರಾ ಮಹೋತ್ಸ್ವದ ಅಂಗವಾಗಿ ಇಂದು ಏರ್ಪಡಿಸಿದ್ದ ಅಂತರ್ರಾಜ್ಯ ಮಟ್ಟದ ಮುಕ್ತ ಜೋಡೆತ್ತಿನಗಾಡಿ ಸ್ಪಧರ್ೆಯಲ್ಲಿ ನರೇಯ ಮಹಾರಾಷ್ಟ್ರದ ಕಬನೂರಗ್ರಾಮದ ಸಂತೋಷಚೌವ್ಹಾಣಎಂಬುವರಎತ್ತಿನಗಾಡಿ ಪ್ರಥಮಸ್ಥಾನ ಪಡೆದು 25,000 ಬಹುಮಾನ ಮತ್ತು ಶಿಲ್ಡ ತನ್ನದಾಗಿಸಿಕೊಂಡಿದೆ.     

ಸಂತೋಷ ಕೋಕಣೆ ಮಾಂಜರಿ ದ್ವಿತೀಯ ಮತ್ತು ಮರಾತಿತುಕಾನಟ್ಟಿತೃತೀಯ ಬಹುಮಾನ ಪಡೆದುಕೊಂಡರು. ಕುದುರೆಗಾಡಿ ಶರತ್ತಿನಲ್ಲಿ ಪ್ರಮೋದ ಮಾನೆ ಮಾಂಜರಿ ಪ್ರಥಮ, ಪ್ರಮೋದ ಬಾಕಳೆ ಯಕ್ಸಂಬಾ ದ್ವಿತೀಯ ಮತ್ತು ಸಂಜು ಕೋಳಿ ಯಡೂರತೃತೀಯ ಬಹುಮಾನ ಪಡೆದುಕೊಂಡರು. ಒಂದುಕುದುರೆ ಮತ್ತುಎತ್ತಿನಗಾಡಿ ಶರ್ಯತ್ತಿನಲ್ಲಿಕೀರಣಗುಣಕೆ ಮಾಂಜರಿ ಪ್ರಥಮ, ದೇವರಾಜಕಟ್ಟಿಕರ ಶೇಡಬಾಳ ದ್ವಿತೀಯ ಮತ್ತು ಅಭಯ ಗೋರವಾಡೆ ಬೋರಗಾಂವ ತೃತೀಯ ಬಹುಮಾನ ಪಡೆದುಕೊಂಡರು. 

ವಿಜೇತರಿಗೆ ಕಮೀಟಿ ಸದಸ್ಯರು ಬಹುಮಾನ ವಿತರಿಸಿದರು, ಶರ್ಯತ್ತುಗಳನ್ನು ವೀಕ್ಷಿಸಲು ಕನರ್ಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಶರತ್ತಿನ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.