ಮೃತ ವಾರಸುದಾರರಿಗೆ ಪರಿಹಾರ ವಿತರಣೆ: ಎಸ್ ಬಿ ಕಡಕಬಾವಿ
Compensation distribution to deceased heirs: SB Kadakabavi
ಇಂಡಿ 20: ಬಾರಿ ಮಳೆಯಿಂದ ಮನೆ ಗೊಡೆ ಕುಸಿದು ಬಿದ್ದು ಮೃತಪಟ್ಟ ಕುಮಾರ ಸಮರ್ಥ ರಾಮಚಂದ್ರ ಪತ್ತಾರ ಸಾ ಹಿರೇರೂಗಿ ಇವರ ನೇರ ವಾರಾಸುದಾರರಿಗೆ ಮಾನ್ಯ ವಿಜಯಪೂರ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ಇಪ್ಪತ್ತು ನಾಲ್ಕು ಗಂಟೆಗಳ ಒಳಗಾಗಿ ಮೃತ ವಾರಸುದಾರಾದ ಭಾಗೀರಥಿ ರಾಮಚಂದ್ರ ಪತ್ತಾರ ಇವರಿಗೆ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ತಿಳಿಸಿದ್ದಾರೆ.
ಸಂಪ್ಟಬರ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಗೊಡೆ ಕುಸಿದು ಇದೆ ದಿನಾಂಕ 18-09-2025 ರಂದು ಇಂಡಿ ತಾಲ್ಲೂಕಿನ ಹೀರೆರೂಗಿ ಗ್ರಾಮದ ಕುಮಾರ:ಸಮರ್ಥ ರಾಮಚಂದ್ರ ಪತ್ತಾರ ಎಂಬ ಯುವಕ ಮೃತಪಟ್ಟಿದ.ಉಲ್ಲೇಖ(2) ಹಾಗೂ (4)ರನ್ವಯ ಎಸ್ ಡಿ ಆರ್ ಎಫ್/ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ನೈಸರ್ಗಿಕ ವಿಕೋಪಡಿಯಲ್ಲಿ ಲೆಕ್ಕ ಶಿರ್ಷಿಕೆ ಮತ್ತು ಉಪ ಲೆಕ್ಕ ಶಿರ್ಷಿಕೆ ಅನುದಾನ ಅಡಿಯಲ್ಲಿ ಮೈತರಾದ ನೇರ ವಾರಾಸುದಾರರ ಹೆಸರಿನಲ್ಲಿ ಇರುವ ಖಾತೆ ಸಂಖ್ಯೆಗೆ ನೇರವಾಗಿ ಖಜಾನೆ -2ರ ಮೂಲಕ ಒಟ್ಟು 5 ಲಕ್ಷ ರೂಪಾಯಿಗಳ ಪರಿಹಾರವನ್ನು ಜಮಾ ಮಾಡಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 