ಕೊಳವೆ ಬಾವಿ ಮುಚ್ಚಿಸಿ
ಲೋಕದರ್ಶನ ವರದಿ
ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಇನ್ನು ಕೊಳವೆ ಬಾವಿ ಮುಚ್ಚದೆ ಜೀವಂತವಾಗಿ ಇದೆ ಈ ಬಗ್ಗೆ ವರ್ಷದ ಹಿಂದೆ ಗ್ರಾಮ ಪಂಚಾಯಿತಿಯವರು ಊರಿನಲ್ಲಿ ಡಂಗುರ ಸಾರಿಸಿ ಕೊಳವೆ ಬಾವಿಯನ್ನು ಮುಚ್ಚುವಂತೆ ಜನರಿಗೆ ತಿಳಿ ಹೇಳಿದ್ದರು. ಆದರೂ ಎಚ್ಚೆತ್ತುಕೊಳ್ಳದ ಗ್ರಾಮದ ರೈತ ಗಂಗಾಧರ ಕೆ. ಎಂಬುವವರ ಜಮೀನಿನಲ್ಲಿ (ಹಳ್ಳದ ಹತ್ತಿರ) ಇನ್ನೂ ಕೊಳವೆ ಬಾವಿ ಬಾಯ್ತೆರೆದು ಕುಳಿತಿದೆ. ಆದ್ದರಿಂದ ಯಾವುದೇ ಅನಾಹುತಗಳು ಸಂಭವಿಸುವುದಕ್ಕಿಂತ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ರೈತನಿಗೆ ಕೊಳವೆ ಬಾವಿ ಮುಚ್ಚುವಂತೆ ಹೇಳಬೇಕಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 