ಧಾರವಾಡ.27: ಇಲ್ಲಿನ ಮಾಳಾಪೂರ ರೋಡ ಸಂಗಮ ಬಿಲ್ಡಿಂಗ್ನ ಮಹೇಜ್ ಎಜ್ಯೂಕೇಶನ ಸೊಸೈಟಿ ಧಾರವಾಡದ ಡ್ರೀಮ್ ಹೌಸ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಕೇಕ ಕತ್ತರಿಸಿ ಕ್ರಿಸಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಲೈನ್ಸ ಕ್ಲಬ್ ಅಧ್ಯಕ್ಷ ಲೈನ ಡಾ. ಎಮ್. ಎ. ಮುಮ್ಮಿಗಟ್ಟಿ, ಕಾರ್ಯದರ್ಶಿ ಲೈನ ಭುಜಂಗ ಶೆಟ್ಟಿ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ದ ಕಾರ್ಯದರ್ಶಿ ಸುನೀಲ ಬಾಗೇವಾಡಿ, ಲೈನ ಆನಂದ ಕಮಲಾಪೂರ, ಲೈನ ಆರತಿ ಕಮಲಾಪೂರ, ಅಲ್ತಾಪ ಶಿವಮೊಗ್ಗಾ, ನಾಸೀರ ನಾಲತವಾಡ, ಲೈನ ಎಸ್. ಎಮ್. ಚೆಬ್ಬಿ, ಸಿ. ಕೆ. ಆನಂದ, ಶ್ಯಾಮ ಮೊದಲಾದವರು ಉಪಸ್ಥಿತರಿದ್ದರು.