ಗುರ್ಲಾಪೂರ ಮಕ್ಕಳು ತಾಲೂಕಾ ಮಟ್ಟಕ್ಕೆ ಆಯ್ಕೆ
Children from Gurlapur selected for taluka level
ಗುರ್ಲಾಪೂರ 03: ಗ್ರಾಮದ ಪಿ ಎಮ್ ಶ್ರೀ ಶಾಸಕರ ಮಾದರಿ ಶಾಲೆಯ ವಿಧ್ಯಾರ್ಥಿ ಹಾಗೊ ವಿಧ್ಯಾರ್ಥಿನಿಯರು ಇತ್ತಿಚಿಗೆ ಮೂಡಲಗಿಯಲ್ಲಿ ನಡೆದ ಪುರುಷ ಹಾಗೊ ಮಹಿಳಾ ತಂಡದಲ್ಲಿ ಬಾಗವಹಿಸಿ ಥೋ ಬಾಲ ಆಟದಲ್ಲಿ ಪುರುಷ ಹಾಗೊ ಮಹಿಳಾ ತಂಡದವರು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮದ ಕಿರ್ತಿ ಪತಾಕಿಯನ್ನು ಹಾರಿಸಿದ್ದಾರೆ ಎಂದು ದೈಹಿಕ ಶಿಕ್ಷರಾದ ಲಕ್ಷ್ಮಯ್ಯಾ ಸಾಲಿಮಠ ಹಾಗೂ ಟೀಮ ಕೋಚರಾದ ಬಿ ವಾಯ ಮೋಮಿನ ಕವಿತಾ ಕಟಗಿ. ಶಿಕ್ಷರನ್ನು ಮತ್ತು ಜಯಶಾಲೆಯಾದ ವಿಧ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಯರಾದ ಗೋಪಾಲ ಪತ್ತಾರ ಹಾಗೂ ಶಾಲೆಯ ಶಿಕ್ಷಕ ವಂದವು ಹಾಗೂ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಅಡುಗೆಯ ಸಿಬ್ಬಂದಿಯವರು ಅಬಿಂನದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 