ಯಳವತ್ತಿ ಗ್ರಾ.ಪಂಯಲ್ಲಿ ಗೃಹಲಕ್ಷ್ಮಿ 3ನೇ ವರ್ಷ ಆಚರಣೆ

ಯಳವತ್ತಿ ಗ್ರಾ.ಪಂಯಲ್ಲಿ ಗೃಹಲಕ್ಷ್ಮಿ 3ನೇ ವರ್ಷ ಆಚರಣೆ  Celebration of the 3rd anniversary of the Gruha Lakshmi scheme at Yelavatti Gram Panchayat

ಲಕ್ಷ್ಮೇಶ್ವರ 19 : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವ ಆಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮೂರನೇ ವರ್ಷ ತಲುಪಿದ ಸಂಭ್ರಮದ ಅಂಗವಾಗಿರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರ 17ರಂದು ಬೆಂಗಳೂರು ವಿಕಾಸ ಸೌಧದಲ್ಲಿ ನಡೆಸಿದ ವಿಡಿಯೋ ಸವಾದ ಸಭೆಯಲ್ಲಿ ಗೃಹಲಕ್ಷ್ಮಿ ಮೂರನೆಯ ವರ್ಷದ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿತ್ತು ಅದರಂತೆ   ಭಾನುವಾರ ತಾಲೂಕಿನ ಯಳವತ್ತಿ ಗ್ರಾಮ ಪಂಚಾಯತ ಕಛೇರಿಯಲ್ಲಿ ಗೃಹ ಲಕ್ಷ್ಮಿ ಯೋಜನೆ ಮೂರು ವರ್ಷದ ಪ್ರಯುಕ್ತ ಸಸಿ ನೆಡುವ ಮೂಲಕ ಗೃಹಲಕ್ಷ್ಮೀ ದಿನಾಚರಣೆಯನ್ನು ಗ್ಯಾರಂಟಿ ಯೋಜನೆಯ ಸದಸ್ಯರು ಮತ್ತು ಗೃಹಲಕ್ಶ್ಮೀ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತಯರು ಎಂ ಬಿ ಕೆ ಸದಸ್ಯರು ಮತ್ತು ಮೇಲ್ವಿಚಾರಕರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ.ಕಾರ್ಯದರ್ಶಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಜೊತೆ ಸೇರಿ ಕಾರ್ಯಕ್ರಮ ಆಚರಿಸಿದರು.