ಕಪ್ಪಲಗುದ್ದಿ ಗ್ರಾಪಂ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ
Celebration of Vishwaguru Basavanna's Jayanti at Kappalaguddi Grama Office
ಪಾಲಬಾವಿ 21: ಸಮೀಪದ ಕಪ್ಪಲಗುದ್ದಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು. ಗ್ರಾಪಂ ಸಿಬ್ಬಂದಿ ಶಂಕರ ಖಾನಗೌಡರ ಜಗಜ್ಯೋತಿ ಬಸವಣ್ಣರರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿಂಗಾಡಿ ತೋಟದ ಪ್ರಧಾನಗುರು ನಾಮದೇವ ತೈಕಾರ, ಗ್ರಾಪಂ ಸಿಬ್ಬಂದಿಗಳಾದ ಸಂಗಮೇಶ ಮಂಟೂರ, ರಾಜು ಹಂಚಿನಾಳ, ಜಯವಂತ ಯಡ್ರಾವಿ, ರಾಚಪ್ಪ ಮಳ್ಳಿ, ಹಾಲಪ್ಪ ಸವಸುದ್ದಿ, ವಿಠ್ಠಲ್ ಪಾತ್ರೂಟ, ಸಂದೀಪ ಐದಮನಿ, ತರುಣ ಐದಮನಿ, ದಾವಿದ್ ಮೇತ್ರಿ, ಮನೋಜ್ ಹಂಚಿನಾಳ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 