ಸ್ವಾವಲಂಬನೆ ಸಾರಥಿ ಯೋಜನೆಯಡಿ ಕಾರು ಹಸ್ತಾಂತರ

ಸ್ವಾವಲಂಬನೆ ಸಾರಥಿ ಯೋಜನೆಯಡಿ ಕಾರು ಹಸ್ತಾಂತರ  Car handed over under the Swavalambana Sarathi scheme


ರಾಯಬಾಗ 22: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಸ್ವಾವಲಂಬನೆ ಸಾರಥಿ ಯೋಜನೆಯಡಿ 3 ಲಕ್ಷ ಸಹಾಯಧನದೊಂದಿಗೆ ಮಂಜೂರಾದ ನಾಲ್ಕು ಚಕ್ರದ ವಾಹನವನ್ನು ಶನಿವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಶಾಸಕ ಡಿ.ಎಂ. ಐಹೊಳೆ ಅವರು ಫಲಾನುಭವಿ ಸಂಜು ಸಂಭಾಜಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಹೇಶ ಕರಮಡಿ ಹಾಗೂ ರಾಜು ಸಂಭಾಜಿ ಉಪಸ್ಥಿತರಿದ್ದರು.