ಮಕ್ಕಳಿಗೆ ಪೌಸ್ಟಿಕ ಆಹಾರ ಕೊಡುವುದರ ಮುಖಾಂತರ ಮಕ್ಕಳನ್ನು ಚನ್ನಾಗಿ ಬೆಳೆಸಲು ಕರೆ
Call to raise children well by providing them with nutritious food
ಬ್ಯಾಡಗಿ 13: ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿಯಲ್ಲಿ ತಾಯಿಯಿಂದ ಮಕ್ಕಳಿಗೆ ಹಾಲು ಉಣಿಸುವ ಕೋಣೆಯನ್ನು ಉದ್ಗಾಟಿಸಿದ ಮೂಲಕ ತಾಯಿಯಿಂದ ಮಕ್ಕಳಿಗೆ ಸಕಾಲಕ್ಕೆ ಎದೆ ಹಾಲು ಉಣಿಸುವ ಆರೋಗ್ಯ ಕಾಪಾಡಲು ಎದೆ ಹಾಲು ಮುಖ್ಯವಾಗಿರುತ್ತದೆ. ಎಂದು ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಹೇಳಿದರು ಸರಕಾರದ ಯೋಜನೆಯಂತೆ ಅಂಗನವಾಡಿ ಮಕ್ಕಳಿಗೆ ಇತ್ತಿಚೀನ ದಿನಗಳಲ್ಲಿ ಅಪೋಸ್ಟಿಕ್ ಕೊರತೆ ಹೆಚ್ಚಾಗಿರುವುದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಪೌಸ್ಟಿಕ ಆಹಾರ ಕೊಡುವುದರ ಮುಖಾಂತರ ಮಕ್ಕಳನ್ನು ಚನ್ನಾಗಿ ಬೆಳೆಸಲು ಕರೆ ನೀಡಿದರು.
ಇದೆ ಸಂಧಂರ್ಭದಲ್ಲಿ ಕಾರ್ಯದರ್ಶಿ ಲಕ್ಷಿ ಉಪ್ಪಾರ ಮಾತನಾಡಿ ಪುರಸಭೆ ಹಾಗೂ ಸರ್ಕಾರ ಮತ್ತು ಎ ಪಿ ಎಂ ಸಿ ಮಾರುಕಟ್ಟೆ ಒತಿಯಿಂದ ಸಾರ್ವಜನಿಕ ಸ್ಥಳಗಳು ಹಾಗೂ ಎ ಪಿ ಎಂ ಸಿ ಯಾರ್ಡನಲ್ಲಿ ಮಹಿಳೆಯರಿಗೆ ಪ್ರತೇಕವಾಗಿ ಹಾಲು ಉಣಿಸುವ ಕೊಠಡಿ ಹಾಗೂ ಸೌಚಾಲಯ ಇರುವುದಿಲ್ಲ ಆದ್ದರಿಂದ ಸರ್ಕಾರ ಜನ ಪ್ರತಿನಿಧಿಗಳು ಕೊಡಲೆ ಹಾಲು ಉಣಿಸುವ ಹಾಗೂ ಸೌಚಾಲಗಳನ್ನು ಕಟ್ಟಿಸಿಕೊಡಲು ಆಗ್ರಿಹಿಸಿದರು. ಈನ ಸಂಧರ್ಭದಲ್ಲಿ ಯೋಜನೆ ಅಧಿಕಾರಿ ಚಂದ್ರಶೇಖರ, ಮಹೆಶ್ವರಿ ಪಸಾರದ, ಸಂದಾರಾಣಿ ದೇಶಪಾಂಡೆ, ಪುಷ್ಪಾ ಇಂಡಿಮಠ, ರೂಪಾ ಕಡೆಕೊಪ್ಪ, ಹಾಗೂ ಇನ್ನಿತರರರು ಉಪ ಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 