ಹಾಲೇಶ್ ಶಿವಪ್ಪನವರ 2ನೇ ವಾಡರ್್ ಅಭಿವೃದ್ಧಿಯೇ ನನ್ನ ಗುರಿ
ರಾಣೇಬೆನ್ನೂರು 23 : ನಗರ ಸಭೆ ಚುನಾವಣೆ ಹಿಂದಿನ 31 ವಾಡರ್್ಗಳಲ್ಲಿ 16 ಹಾಗೂ 17 ನೇ ವಾಡರ್್ನಲ್ಲಿ ಸ್ಪದರ್ಿಸಿ ಎರಡು ಬಾರಿ ಗೆಲುವು ಸಾಧಿಸಿ ವಾಡರ್್ಗಳ ಅಭಿವೃದ್ಧಿ ಮಾಡುವುದರಲ್ಲಿ ಏಕೈಕ ಮಹಿಳೆ ಅಂದರೇ ಬೇಬಕ್ಕ ಎಮ್ ಮೀಣಸಿನಾಳ ಎಂದು ಹೇಳಬಹುದು.
16 ನೇ ವಾಡರ್್ ಸೀದ್ದೇಶ್ವರ ನಗರ ಹಾಗೂ 17 ನೇ ವಾಡರ್್ ಕುರುಬಗೇರಿ ನಗರವನ್ನು ಸುಂದರ ನಗರವನ್ನಾಗಿ ಮಾಡಿ ಒಂದು ದೊಡ್ಡ ಸಾಧನೆ ಗೈದಿದ್ದಾರೆ. ಇಲ್ಲಿಯ ಮತದಾರರು ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮೆಚ್ಚುಗೆ ಪಾತ್ರರಾಗಿದ್ದಾರೆ.
ಇಲ್ಲಿನ ಹರಳಯ್ಯ ನಗರದ ಬೇಬಕ್ಕ ಮೀಣಸಿನಾಳ ಅವರು ಸುಮಾರು 20 ವರ್ಷಗಳಿಂದ ಸಮಾಜ ಸೇವೆ ಮಾಡುತ್ತ ಬಂದಿದ್ದು 2 ಬಾರಿ ನಗರ ಸಭೆ ಸದಸ್ಯರಾಗಿ ಸಕರ್ಾರದಿಂದ ಬಂದ ಅನುದಾನವನ್ನು ವಾಡರ್್ ಅಭಿವೃದ್ಧಿ ಹಾಗೂ ಬಡ ಜನರಿಗೆ ಸಹಾಯ ಮಾಡುವುದರಲ್ಲಿ ಅಚ್ಚುಮೆಚ್ಚುಗೆ ಆಗಿದ್ದಾರೆ, ಇಲ್ಲಿನ ರಸ್ತೆ, ಗಟ್ಟಾರ, ಹಾಗೂ ಸೌಲಭ್ಯ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇಬಕ್ಕ ಅವರು ಸ್ಪದರ್ೆ ಬಯಸಿ 2018 ರ ನಗರ ಸಭೆ ಚುನಾವಣೆ 2ನೇ ವಾಡರ್್ ಪರಿಶಿಷ್ಟ ಜಾತಿಗೆ ಮೀಸಲಿದ್ದು ಈಗ ಕಾಂಗ್ರೇಸ್ ಪಕ್ಷದಿಂದ ಸ್ಪದರ್ಿಸಿ ಇನ್ನೂ ಹೆಚ್ಚು ಅಭಿವೃದ್ಧಿ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದಾರೆ.
ಇಲ್ಲಿನ ಮತದಾರರು ಬೇಬಕ್ಕ ಎಮ್ ಮೀಣಸಿನಾಳ ಅವರು ಗೆದ್ದೆ ಗೆಲುತ್ತಾರೆ ಎಂದು ನಮ್ಮ ಪ್ರತಿನಿಧಿಗೆ ತಿಳಿಸಿದಾರೆ.
ಅಭಿವೃದ್ಧಿಯ ಕನಸು :-
2 ನೇ ವಾಡರ್್ನಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪದರ್ೆ ಮಾಡಿದ್ದಿರಾ ನಿಮ್ಮ ಅಭಿವೃದ್ಧಿ ಏನ್ನೂ ಎಂಬ ಪ್ರಶ್ನೆಗೆ ಉತ್ತರಿಸಿದ ಬೇಬಕ್ಕ ಅವರು ಹೇಳಿದು ಹೀಗೆ.
ನನ್ನ ಕನಸು 2ನೇ ವಾಡರ್್ನ ಹೆಚ್ಚು ಅಭಿವೃದ್ಧಿ ಮಾಡಿ ಜನರಿಗೆ ಸಕರ್ಾರದಿಂದ ಸಿಗುವ ಸೌಲಭ್ಯವನ್ನು ಕೊಡುತ್ತೇನೆ ಮತ್ತು ಹರಳಯ್ಯ ನಗರದ ಕಲ್ಯಾಣ ಮಂಟಪ ಸುಧಾರಣೆ ಮಾಡಲು ಹಾಗೂ ದೊಡ್ಡ ಗಟ್ಟಾರ ಮೇಲೆಂತರಕ್ಕೆ ಏರಿಸುವುದು ಶಾಲೆಗಳ ಅಭಿವೃದ್ಧಿ ಇನ್ನೂ ರಸ್ತೆ, ಗಟ್ಟಾರ, 24ಘಿ7 ಕುಡಿಯುವ ನೀರು ವಿವಿಧ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡುತ್ತೇನೆಂದು ಹೇಳಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 