ಸದೃಢ ಹಲ್ಲುಗಳಿಗಾಗಿ ಕಪ್ಪು ಹಲ್ಲಿನ ಪುಡಿಯಿಂದ ಹಲ್ಲು ಉಜ್ಜಿರಿ: ಕುಮಾರ ರಡ್ಡೇರ
Brush your teeth with black tooth powder for strong teeth: Kumara Ruddera
ನೇಸರಗಿ, 25 ; ಗಿಡಮೂಲಿಕೆಗಳಿಂದ ತಯಾರಿಸಿದ ಕಪ್ಪು ಹಲ್ಲಿನ ಪುಡ್ಡಿಯನ್ನು ದಿನನಿತ್ಯ ಬಳಕೆಯಿಂದ ಹಲ್ಲುಗಳು ಸದೃಢವಾಗಿ ಗಟ್ಟಿಮುಟಿಯಾಗಿ ಯಾವುದೇ ತೊಂದರೆ ಇಲ್ಲದೆ ಸದೃಢವಾಗಿರುತ್ತವೆ ಮತ್ತು ದೇಶೀ ಅಕಳಿನ ಶುದ್ಧ ತುಪ್ಪ ದಿನನಿತ್ಯ ಬಳಕೆಯಿಂದ ಮಾನವನ ಶರೀರವು ಸಾದ್ರಾಡವಾಗಿರುತ್ತದೆ ಎಂದು ಶ್ರೀ ವರದಶ್ರೀ ಫೌಂಡೇಷನ್ ಸ್ವಯಂ ಸೇವಕರಾದ ಕುಮಾರ ಶಂ ರಡ್ಡೇರ ಹೇಳಿದರು.
ಅವರು ಸೋಮವಾರದಂದು ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಮಠದಲ್ಲಿ ಆಯೋಜಿಸಲಾಗಿದ್ದ ಸಿದ್ದಿ ಕಣ್ಣಿನ ರಸ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ವರದಶ್ರೀ ಫೌಂಡೇಷನ್ ಸ್ವಯಂ ಸೇವಕರಾದ ವಿಶ್ವನಾಥ ಸಣ್ಣಗೌಡರ, ಈರಣ್ಣ ಅಂಗಡಿ, ಅಭಿಷೇಕ ಚೌಹಾನ, ಅಭಿಷೇಕ ಪಾಟೀಲ, ಬಾಬು ವಂಟಗುಡಿ ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಎಲ್ಲ ಭಾಗಗಳಿಂದ ಬಂದ ಅನೇಕ ಜನ ಪಾಲ್ಗೊಂಡಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 