ಬಾಲಕರ ಬಾಸ್ಕೇಟ್ಬಾಲ್: ಜಿಲಾ ್ಲಮಟ್ಟದಲ್ಲಿ ಪ್ರಥಮ ಸ್ಥಾನ
ಲೋಕದರ್ಶನ ವರದಿ
ಹೊಸರಿತ್ತಿ : ಇತ್ತೀಚೆಗೆ ಹಾವೇರಿಯಲ್ಲಿ ಜರುಗಿದ ಇಲಖಾ ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕರ ಬಾಸ್ಕೇಟ್ಬಾಲ್ ಸ್ಪಧರ್ೆಯಲ್ಲಿ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲದ ತಂಡ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದಲ್ಲಿ ಶ್ರೀಕಾಂತ ಸಾಲೋಟಗಿ, ರವಿ ಹಳೇಗೌಡ್ರ, ಸಚಿನ್ ಲಮಾಣಿ, ಮೇಘರಾಜ ಲಮಾಣಿ, ಸಾಗರ ನಾವಿ, ಬಸಯ್ಯ ಮುಪ್ಪಯ್ಯನವರ, ಶರಣಪ್ಪ ಬಾಕರ್ಿ, ಮಣಿಕಂಠ ವಡಕಣ್ಣನವರ, ಸಿದ್ದು ಮೇಟಿ, ಕೇದಾರಲಿಂಗ ದೊಡ್ಡಮನಿ, ಭಾಗ್ಯವಂತ ಪೂಜಾರ, ಸಚಿನ್ ಹೊಸಮನಿ ಹಾಗೂ ಈಶ್ವರಗೌಡ ಭಾಗವಹಿಸಿದ್ದರು.
ವಿಜೇತ ವಿದ್ಯಾಥರ್ಿಗಳನ್ನು ಹಾಗೂ ತರಬೇತುದಾರ ಎಮ್ ಎಸ್ ಮರಿಗೌಡ್ರ, ಅವರನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಆರ್.ಎಸ್. ಪಾಟೀಲ ಮತ್ತು ಸಿಬ್ಬಂದಿ, ಆಡಳಿತಮಂಡಳಿಯ ಅಧ್ಯಕ್ಷರಾದ ಡಾ. ದೀನಬಂಧು ಹಳ್ಳಿಕೇರಿ, ಗೋಪಣ್ಣ ಕುಲಕಣರ್ಿ, ಶ್ರೀ ಬಿ.ಜಿ. ಗೌರಿಮನಿ ಹಾಗೂ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 