ಅಪರಿಚಿತ ವ್ಯಕಿಯ ಶವ ಪತ್ತೆ: ವಾಸುದಾರರ ಪತ್ತೆಗಾಗಿ ಮನವಿ
Body of unidentified person found: Appeal for identification of residents
ಲೋಕದರ್ಶನ ವರದಿ
ವಿಜಯಪುರ,ಏ.1: ನಗರದ ಗಾಂಧಿಚೌಕ ಪೋಲಿಸ್ ಠಾಣೆಯ ಸರಹದ್ದಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹನುಮಾಣ ಗುಡಿ ಹತ್ತಿರ ಕಾಯಿಲೆಯಿಂದ ಬಳಲುತ್ತಿದ್ದ 42 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆ ಮಾ, 31 ರಂದು ಬೆಳಿಗ್ಗೆ 7 ಗಂಟೆಗೆ ಮೃತಪಟ್ಟಿರುವ ಘಟನೆ ನಡೆದಿದೆ. ಪಿರ್ಯಾದಿಯ ಮೇರೆಗೆ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯು ಸುಮಾರು 5.5 ಅಡಿ ಎತ್ತರ ಇದ್ದು ಕಪ್ಪು ತಲೆ ಕೂದಲು, ಉದ್ದು ಮುಖ ಸಾಧಗಪ್ಪು ಮೈ ಬಣ್ಣ, ಸಾದಾರಣ ಮೈ ಕಟ್ಟು ಹೊಂದಿದ್ದೂ.
ನೀಲಿ ಬಣ್ಣದ ಬಿಳಿ ಹೂವಿನ ಚಿತ್ರ ಪೂರ್ತಿ ತೋಳಿನ ಅಂಗಿ ಮೈ,ನೀಲಿ ಬಣ್ಣದ ಬನಿಯನ್, ಧರೆಸಿರುತ್ತಾರೆ.
ಈ ಮೃತ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆ ಸುಳಿವು ಸಿಕ್ಕರೆ ಗಾಂಧಿ ಚೌಕ್ ಪೋಲಿಸ್ ಠಾಣೆ ವಿಜಯಪುರ ಹಾಗೂ ವಿಜಯಪುರ ಪೊಲೀಸ್ ಠಾಣೆ ಪೊಲೀಸ್ ಉಪ ನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 