ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ
Bhoomi Puja for construction of school room
ಹಾವೇರಿ 20: ತಾಲೂಕಿನ ಕೂರಡೂರು ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಅಡುಗೆ ಕೋಣೆ ಹಾಗೂ ಕೊಠಡಿ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಬಾಲೆಹೊಸೂರ, ಸಂಗಯ್ಯ ಕಿತ್ತೂರುಮಠ, ಪ್ರಮುಖರಾದ ಸಿದ್ದಣ್ಣ ಕಲಕೋಟಿ , ಸಂಗಣ್ಣ ಅರಳಿ, ಚೆನ್ನಪ್ಪ ಅರಳಿ, ವಡಕೇಶ್ ಕೊಡಭಾಳ,ಬಸವಂತಪ್ಪ ಕಾಳಿ, ಶಿವಲಿಂಗಪ್ಪ ಅರಳಿ, ಶೇಖಣ್ಣ ತಿಮ್ಮಯ್ಯನವರ, ಗುರುಬಸಪ್ಪ ಸವನೂರ್, ಬಸಣ್ಣ ಬಗಸಿ, ರಂಗನಗೌಡ ಪಾಟೀಲ್, ಮಂಜಣ್ಣ ತಳಕಲ ಸೇರಿದಂತೆ ಊರಿನ ಗಣ್ಯರು ಉಪಸ್ಥಿತರಿದ್ದರು.ಶಾಂತಯ್ಯ ಹಿರೇಮಠ್ ಅವರು ಪೂಜೆ ನೆರವೇರಿಸಿದರು. ಕಾಮಗಾರಿಯ ಗುತ್ತಿಗೆದಾರ ನರೇಶ್ ಮಂತಟ್ಟಿ ಮತ್ತು ವಿಜಯ ಮಂತಟ್ಟಿ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 