ಭಾರತೀಯ ವಿದ್ಯಾರ್ಥಿ ಪರಿಷತ್:ತಿರಂಗಾ ಯಾತ್ರೆ
Bharatiya Vidyarthi Parishad: Tiranga Yatra
ರಾಣಿಬೆನ್ನೂರ 17: ಸ್ಥಳೀಯ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಗರದಲ್ಲಿ ಗುರುವಾರ ನಡೆಯಿತು. ತಿರಂಗಾ ಯಾತ್ರೆಗೆ ಡಾಽ ಗೀರೀಶ್ ಕೆಂಚಪ್ಪನವರ ಚಾಲನೆ ನೀಡಿದರು. ಡಾಽ ರತ್ನ ಪ್ರಭಾ ಕೆಠ್ಚಪ್ಪನವರ್, ಸ್ಪೂರ್ತಿ ಪ್ಯಾರ ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಬಸವರಾಜ್ ಕಮ್ಮಾರ, ಲಕ್ಷ್ಮಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಮಂಜುನಾಥ, ಅಭಿಲಾಷ್ ಬದಾಮಿ, ಹನುಮಂತಪ್ಪ ಹಳ್ಳೂರ, ಪವನ್‌ಕುಮಾರ್ ಇಟಗಿ, ಎಲ್ಲಮ್ಮ, ದರ್ಶನ್, ಸುಶ್ಮಿತಾ, ನವೀನ್, ಬಸವರಾಜ್, ಪುನೀತ್ ಹಾಗೂ ವಿದ್ಯಾರ್ಥಗಳು ಪಾಲ್ಗೊಂಡಿದ್ದರು
ತಿರಂಗಾ ಯಾತ್ರೆಯು ನಗಚಿರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರದ ಬಸ್ ನಿಲ್ದಾಣದ ಎದುರು ಸಂಪನ್ನಗೊಂಡಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 