ಸುಜನಿ ಮಕ್ಕಳಿಂದ ಭರತನಾಟ್ಯ

Bharatanatyam by Sujani children

ಸುಜನಿ ಮಕ್ಕಳಿಂದ ಭರತನಾಟ್ಯ   

ಶಿಗ್ಗಾವಿ  02: ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 3 ನೇ ದಿನದ ಧರ್ಮಸಭೆಯಲ್ಲಿ ಸುಜನಿ ನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಪ್ರದರ್ಶನವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.