ಬೆಟಗೇರಿ: ಬಾಲಕಿಯ ಪರಿಸರ ಪ್ರೇಮ..!

ಬೆಟಗೇರಿ: ಬಾಲಕಿಯ ಪರಿಸರ ಪ್ರೇಮ..!    Betageri: A girl's love for the environment..!

ಲೋಕದರ್ಶನ ವರದಿ 

    ಬೆಟಗೇರಿ 05 : ಗೋಕಾಕ ತಾಲೂಕಿನ ಬೆಟಗೇರಿ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಕೃತಿಕಾ ಶಿವರುದ್ರಗೌಡ ದೇಯಣ್ಣವರ  ಜೂ.5 ರಂದು ವಿಶ್ವ ಪರಿಸರ ದಿನ ಪ್ರಯುಕ್ತ ಸಸಿ ನೆಟ್ಟು ನೀರು ಹಾಕಿ ಪರಿಸರ ಪ್ರೇಮ ಮೆರದು ಎಲ್ಲರ ಗಮನ ಸೆಳೆದಳು