ಕರೂರ ವ್ಯಕ್ತಿ ಕಾಣೆ: ಠಾಣೆಗೆ ತಿಳಿಸಲು ಪೊಲೀಸರ ಮನವಿ
Basavaraja Parasappa Surve is missing
ರಾಣೇಬೆನ್ನೂರು 21 : ತಾಲ್ಲೂಕಿನ ಕರೂರು ಗ್ರಾಮದ ಮನೆಯಿಂದ ಹೊರಹೋದ ವ್ಯಕ್ತಿ ಕಾಣಿಯಾಗಿರುವ ಕುರಿತು ಇಲ್ಲಿನ ಕುಮಾರಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸವರಾಜ ಪರಸಪ್ಪ ಸುರ್ವೆ (42) ಕಾಣೆಯಾದ ವ್ಯಕ್ತಿ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಕಾಣೆಯಾದ ವ್ಯಕ್ತಿಯು ಎತ್ತರ 173 ಸೆ.ಮೀ, ಸಾದಗಪ್ಪು ಮೈಬಣ್ಣ, ಕೋಲು ಮುಖ, ಬಲಗೈ ಮೊಣಕೈ ಕೆಳಗೆ ಬಿ ಹಜ್ಜಿ ಗುರುತು ಸಾಧರಣಾ ಮೈಕಟ್ಟು, ಕೆಂಪು ಬಣ್ಣದ ಶರ್ಟ ನೀಲಿ ಬಣ್ಣದ ಚೆಕ್ಷ ಲುಂಗಿ ಧರಿಸಿದ್ದಾನೆ. ಕಂಡುಬಂದಲ್ಲಿ ತಾಲೂಕಿನ ಕುಮಾರಪಟ್ಟಣ ಪೋಲಿಸ್ ಠಾಣೆಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಊ21-ಖಓಖ01-ಓಇಘಖ. ಂಓಆ. ಕಊಓಖಿಓ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 