ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ಬಸವರಾಜ್ ಶರಣರಿಂದ ಮಾಸಾಶಿನ ಆದೇಶ ಪತ್ರ ವಿತರಣೆ

ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ಬಸವರಾಜ್ ಶರಣರಿಂದ ಮಾಸಾಶಿನ ಆದೇಶ ಪತ್ರ ವಿತರಣೆ Basavaraj Sharan distributes masashi order letters to the needy during a mass puja program

               ಸಂಬರಗಿ27: ವೀರೇಂದ್ರ ಹೆಗಡೆ ಇವರು ಸಾಮಾಜಿಕ ಶಕ್ತಿಯಾಗಿ ನಿಂತಿದ್ದಾರೆ ಅವರ ದಾನ ಮಾಡು ಕೈ ಇದೆ ಧರ್ಮಸ್ಥಳ ಭಕ್ತರಲ್ಲಿ ಅಷ್ಟು ತಾಕತ್ತಿದ್ದು ಅದು ಆ ಮಣ್ಣಿನ ಗುಣ ಇದೆ ಎಂದು ಬಸವರಾಜ್ ಶರಣರು ಜಂಝರವಾಡ್‌ ಆಶೀರ್ವಚನ್ ನೀಡಿದರು. ಸಂಬರಗಿ ಗ್ರಾಮದಲ್ಲಿ ಶನಿವಾರ ನಿರ್ಗತಿಕರಿಗೆ ಮಾಸಾಶಿನ ಆದೇಶ ಪತ್ರ ವಿತರಿಸಿ ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವೈಸಿ ಮಾತನಾಡಿ ಅವರು ಅದ್ಭುತ ಶಕ್ತಿವಾಗಿ ನಿಂತಿದ್ದಾರೆ ಬಡವರ ಬಾಳಿಗೆ ದಾರೀದೀಪ ಆಗಿದ್ದಾರೆ ಸಂಘದಿಂದ ಕೃಷಿ ಹೈನುಗಾರಿಕೆ ಇನ್ನಿತರ ಬಡ ಕುಟುಂಬ ಒಳ್ಳೆ ದಾರಿಯಲ್ಲಿ ಬರಲಿ ಎಂದು ಅವರಿಗೆ ಸಾಲ ನೀಡಿ ಸಮಾಜದಲ್ಲಿ ಧಾರ್ಮಿಕಮನೋಭಾವನಾ ಬೆಳಿತಾ ಇದೆ ಈಗಿನ ಯುವ ಪೀಳಿಗೆಅವರು ಆದರ್ಶ ತತ್ವವನ್ನು ಪಾಲ್ಯ ಮಾಡಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಬೇಕು

                ಮಕ್ಕಳು ಉನ್ನತ ಮಟ್ಟದ ಹೋಗಲು ಸಾಧ್ಯವಿದೆಕಾಗವಾಡ ವಿಧಾನಸಭಾ ಮತಕ್ಷೇತ್ರದ ಯೋಜನಾಧಿಕಾರಿ ಆದ ಸಂಜು ಮರಾಠಿ ಮಾತನಾಡಿ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ 101 ಕೋಟಿ ರೂಪಾಯಿ ಸಾಲ ನೀಡಿದ್ದು ಅದರಲ್ಲಿ ಸಂಬರಗಿ ವಲಯದಲ್ಲಿ 12 ಕೋಟಿ ಸಾಲ ನೀಡುವೆ ಸಂಘಗಳಿಗೆ ಅಭಿವೃದ್ಧಿಯಾಗಲು ಕೃಷಿ ಸಾಲ ಹೈನುಗಾರಿಕೆ ಸಾಲ ಉದ್ಯೋಗ ಸಾಲ ನೀಡಿ ಅವರನ್ನು ಪ್ರಗತಿ ದಾರಿಯಲ್ಲಿ ಒಯ್ಯುತ್ತಿವೆ ಸಂಘಗಳಿಂದ ಪಡೆದುಕೊಂಡಿರುವ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪೋತಿ ಮಾಡಿ ಸಂಘಕ್ಕೆ ಸಹಕಾರ ಮಾಡುತ್ತಾರೆ. ಗುಂಡಿವಾಡಿ ಮಲಬಾದ್ ಸಂಬರಗಿ ಕೆಂಪವಾಡ ಪ್ರೌಢಶಾಲೆಗಳಿಗೆ ಮಕ್ಕಳಿಗೆ ಅನುಕೂಲವಾಗಿ ಶಿಕ್ಷಕರನ್ನು ನೇಮಕಾತಿ ಮಾಡಿದ್ದೇವೆ ಅವರ ವೇತನವನ್ನು ಸಂಘದಿಂದ ಮರುಪಾವತಿ ಮಾಡುತ್ತೇವೆ ಎರಡು ಕೆರೆಗಳು ನಿರ್ಮಾಣ ಮಾಡಿರಿ ಮೂರನೇ ಕೆರೆ ಹೂಗಾರ್ ಬಿಕೆ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.ಈ ವೇಳೆ ಸಂಬರಗಿ ಪಿಕೆಪಿಎಸ್ ಅಧ್ಯಕ್ಷ ವಿಲಾಸ್ ಟೋನಿ, ತಮ್ಮಣ್ಣ ಪೂಜಾರಿ ಅಬ್ದುಲ್ ಮುಲ್ಲಾ, ರವಿ ವಾಗಮಾರೀ, ಮಿಥುನ್ ಕಾಂಬಳೆ, ರಾಜು ಪಾಸಲಿ ಇನ್ನಿತರ ಗಣ್ಯ ವ್ಯಕ್ತಿಗಳು ಸಂಘದ ಪದಾಧಿಕಾರಿಗಳು ಉಪಸ್ಥಿತಿ ಇದ್ದರು ಸ್ವಾಗತ ವಂದನಾರೆ​‍್ಣ ಬಸವರಾಜ್ ನಿರ್ವಹಿಸಿದರು.