ಮನಗೂಳಿ ನಿವಾಸಿ ಬಾಪುರಾಯ ಭೀಮಪ್ಪಯಾದವಾಡ ಇವರ ದೇಹದಾನ

ಮನಗೂಳಿ ನಿವಾಸಿ ಬಾಪುರಾಯ ಭೀಮಪ್ಪಯಾದವಾಡ ಇವರ ದೇಹದಾನ 

ವಿಜಯಪುರ 06 : ಜಿಲ್ಲೆಯಲ್ಲಿ ವೈದ್ಯಕೀಯಕ್ಷೇತ್ರದಲ್ಲಿ ನಡೆಯುವ ಅಧ್ಯಯನಗಳಿಗೆ ದೇಹದಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಬಸವನ ಬಾಗೇವಾಡಿತಾಲೂಕಿನ ಮನಗೂಳಿ ನಿವಾಸಿ ಬಾಪುರಾಯ ಭೀಮಪ್ಪಯಾದವಾಡ(76) ನಿಧನರಾದ ಹಿನ್ನೆಲೆಯಲ್ಲಿ ಮೃತರಇಚ್ಚೆಯಂತೆ ದೇಹವನ್ನುಕುಟುಂಬಸ್ಥರು ಬಿ. ಎಲ್‌. ಡಿ. ಇ ಅಸ್ಪತ್ರೆಗೆದಾನಮಾಡಿದ್ದಾರೆ. 

ಬಾಪುರಾಯ ಭೀಮಪ್ಪಯಾದವಾಡ ನ. 4 ರಂದುರವಿವಾರ ನಿಧನರಾಗಿದ್ದರು.  ಇಚ್ಚೆಯಂತೆ ಮೃತರಕುಟುಂಬಸ್ಥರುಅದೇ ದಿನ ಬಿ. ಎಲ್‌. ಡಿ. ಇ ಅಸ್ಪತ್ರೆಗೆದಾನ ಮಾಡಿದದ್ದಾರೆ.  ಈ ಸಂದರ್ಭದಲ್ಲಿ ಉಪಸ್ಥಿತರಿದ್ದಅಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥಡಾ. ಆರ್‌. ಎಸ್‌. ಬುಲಗೌಡಾ. ಸಿಬ್ಬಂದಿಯಾದ ಡಾ. ಎಸ. ವಿ. ಯಾದಗಿರಿ, ಡಾ. ಅಶ್ವಿನಿ ನುಚ್ಚಿ ಮತ್ತುಡಾ. ಎಂ. ಕೆ. ಖುರೇಷಿ ಅವರು ಪಾರ್ಥಿವ ಶರೀರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. 

ದೇಹದಾನ: ವಿಜಯಪುರಜಿಲ್ಲೆಯ ಬಸವನ ಬಾಗೇವಾಡಿತಾಲೂಕಿನ ಮನಗೂಳಿಯ ಬಾಪುರಾಯ ಭೀಮಪ್ಪಯಾದವಾಡ ನಿಧನರಾಗಿದ್ದು, ಮೃತರಇಚ್ಛೆಯಂತೆಅವರಕುಟುಂಬ ಸದಸ್ಯರು ನಗರದ ಬಿ.ಎಲ್‌.ಡಿ.ಇಆಸ್ಪತ್ರೆಗೆದೇಹದಾನ ಮಾಡಿದರು.  ಈ ಸಂದರ್ಭದಲ್ಲಿಅಸ್ಪತ್ರೆಯಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥಡಾ. ಆರ್‌. ಎಸ್‌. ಬುಲಗೌಡಾ ಮತ್ತು ಸಿಬ್ಬಂದಿಯಾದ ಡಾ. ಎಸ. ವಿ. ಯಾದಗಿರಿ, ಡಾ. ಅಶ್ವಿನಿ ನುಚ್ಚಿ ಹಾಗೂ ಡಾ. ಎಂ. ಕೆ. ಖುರೇಷಿ ಅವರು ಪಾರ್ಥಿವ ಶರೀರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.