ಪ್ರಧಾನಿ ನರೇಂದ್ರ ಮೋದಿಯವರು 12 ವರ್ಷ ಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಹನುಮಾನ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ

ಪ್ರಧಾನಿ  ನರೇಂದ್ರ ಮೋದಿಯವರು 12 ವರ್ಷ ಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಹನುಮಾನ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ   BJP workers offer special puja at Hanuman Mandir, where Prime Minister Narendra Modi served as Prime

  ರಾಯಬಾಗ 10 : ಪ್ರಧಾನಿ ನರೇಂದ್ರ ಮೋದಿಯವರು ಸುದೀರ್ಘ 12 ವರ್ಷ ಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬುಧವಾರ  ಪಟ್ಟಣದ ಹನುಮಾನ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿದರು. ಶಾಸಕ ಡಿ.ಎಮ್ ಐಹೊಳೆ, ಮಾಜಿ ಶಾಸಕ ಬಿ.ಸಿ.ಸರಿಕರ, ತಾಲೂಕಾಧ್ಯಕ್ಷ ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಸದಾಶಿವ ಘೋರೆ​‍್ಡ, ಮಹೇಶ ಕರಮಡಿ, ಸಂಜು ಮೈಶಾಳೆ, ಸುರೇಶ ಮಾಳಿ, ಮಲ್ಲು ಕಮತೆ, ರಾಜು ಹಳಬರ, ಸುಭಾಸ ಕೋರೆ, ರಿತೇಶ ಅವಳೆ, ಪರಶುರಾಮ ಪವಾರ, ದತ್ತಾ ಜಾಧವ, ಮಹಾದೇವ ಕಾಂಬಳೆ, ಮಾರುತಿ ಬಂತೆ, ಗೋಪಾಲ ಕೊಚೇರಿ, ಮಲ್ಲಪ್ಪ ಪೂಜಾರಿ, ಆನಂದ ಹೊಸಮನಿ, ಸಂಜು ಕುರನೆ, ರಾಜು ನಾಯಿಕ ಇದ್ದರು.