ಅಯೂಬ ಪಾರಥನಳ್ಳಿ ಅವರ ಅಭಿಮಾನಿ ಹೆರಿಗೆ ಆಸ್ಪತ್ರೆಯಲ್ಲಿ ಹಣ್ಣು, ಹಂಪಲವನ್ನು ವಿತರಣೆ
Ayuba Parthanalli's fans distribute fruits and sweets at the maternity hospital
ಲೋಕದರ್ಶನ ವರದಿ,
ಅಯೂಬ ಪಾರಥನಳ್ಳಿ ಅವರ ಅಭಿಮಾನಿ ಹೆರಿಗೆ ಆಸ್ಪತ್ರೆಯಲ್ಲಿ ಹಣ್ಣು, ಹಂಪಲವನ್ನು ವಿತರಣೆ
ಜಮಖಂಡಿ 3: ನಗರದಲ್ಲಿ ಅಯೂಬ ಪಾರಥನಳ್ಳಿ ಅವರ ಅಭಿಮಾನಿ ಬಳಗದಿಂದ ಸರಕಾರಿ ಉಪವಿಭಾಗ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ತಾಯಂದಿಯರಿಗೆ ಹಣ್ಣು, ಹಂಪಲವನ್ನು ಹಂಚುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆಯನ್ನು ಮಾಡಲಾಯಿತು.
ಉದ್ಯಮಿ ತೋಫಿಕ ಪಾರಥನಳ್ಳಿ ಮಾತನಾಡಿ, ನಮ್ಮ ಕುಟುಂಬ ಹಾಗೂ ಸಹೋದರರು ಸಮಾಜ ಮುಖಿಯ ಸೇವೆಗಳನ್ನು ಮಾಡುತ್ತಾ ಬಂದಿರುವ ಕುಟುಂಬವಾಗಿದೆ. ಬಡವರು, ದಲಿತರು, ಅಲ್ಪಸಂಖ್ಯಾತರರು ಕಷ್ಟದಲ್ಲಿ ಇರುವವರಿಗೆ ಸಹಾಯ, ಸಹಕಾರವನ್ನು ನೀಡುತ್ತಿದೆ. ಹೀಗಾಗಿ ನಮ್ಮ ಸಹೋದರನ ಹುಟ್ಟು ಹಬ್ಬವನ್ನು ಅನಾಥ ಆಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ಇರುವ ಎಲ್ಲರಿಗೂ ಸಿಹಿ ಮತ್ತು ಹಣ್ಣು, ಹಂಪಲವನ್ನು ನೀಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆಯನ್ನು ಮಾಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಹಣಮಂತ ತೇಲಿ, ಸಾಧ ಪಾರಥನಳ್ಳಿ, ಬಕ್ಕರ್ ಕುಡಚಿ, ಯಲ್ಲಾಲಿಂಗ ಅಡಿಹುಡಿ, ತೌಶಿಫ್ ಪಾರಥನಳ್ಳಿ, ಬಂದು ಕಲಿಫ್, ಹಣಮಂತ ಅಡಿಹುಡಿ, ಜೀಶನ್ ಅಪ್ರಜ್, ಆಶ್ರಫ್ ಪಠಾಣ ಸೇರಿದಂತೆ ಅನೇಕರು ಇದ್ದರು.ಪೋಟೋ : ಎ, ಬಿ,
ಜಮಖಂಡಿ ನಗರದಲ್ಲಿ ಅಯೂಬ ಪಾರಥನಳ್ಳಿ ಅವರ ಅಭಿಮಾನಿ ಬಳಗದಿಂದ ಸರಕಾರಿ ಉಪವಿಭಾಗ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ತಾಯಂದಿಯರಿಗೆ ಹಣ್ಣು, ಹಂಪಲವನ್ನು ಹಂಚುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆಯನ್ನು ಮಾಡಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 