ಚೆನ್ನಮ್ಮ ಉತ್ಸವದಲ್ಲಿ ಕೋಣನತಂಬಗಿ ಗ್ರಾಮದ ಕಲಾ ತಂಡ ಪ್ರದರ್ಶನ: ಜನ ಮೆಚ್ಚುಗೆ
Art troupe from Konanatambagi village performs at Chennamma Festival: Public praise
ಚೆನ್ನಮ್ಮ ಉತ್ಸವದಲ್ಲಿ ಕೋಣನತಂಬಗಿ ಗ್ರಾಮದ ಕಲಾ ತಂಡ ಪ್ರದರ್ಶನ: ಜನ ಮೆಚ್ಚುಗೆ
ಹಾವೇರಿ 27 :ಕಿತ್ತೂರಲ್ಲಿ ಅದ್ದೂರಿಯಾಗಿ ಜರುಗಿದ ಸಾಧನೆಗೆ ಹೆಸರಾದ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಚೆನ್ನಮ್ಮ ಉತ್ಸವದಲ್ಲಿ ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಕಲಾ ತಂಡ ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದಿತು.ಯುವ ಕಲಾವಿದರಾದ ರುದ್ರೇಶ ಇಚ್ಚಂಗಿ ಸುರೇಶ ಹೂಗಾರ, ಬಸನಗೌಡ ದೊಡ್ಡ ಗೌಡ್ರ, ಸೋಮಶೇಖರ ಹುಗ್ಗೆರ, ದೇವರಾಜ ಇಚ್ಛ0ಗಿ, ನಾಗರಾಜ ಕಾಯಕದ,ವಿರೇಶ, ಪುಟ್ಟಪ್ಪ, ಬಸವರಾಜ ಮುಂತಾದವರು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 