ಸಾರಿಗೆ ಘಟಕದಿಂದ ಹೊರಡಲು ಶಾಶ್ವತ ರಸ್ತೆ ವ್ಯವಸ್ಥೆ ಮಾಡಿಕೊಡಿ: ಮಾಜಿ ಸೈನಿಕ ಚಿಕ್ಕಣ್ಣನವರ್
Arrange permanent road to leave transport unit: Ex-soldier Chikkannavar
ಬ್ಯಾಡಗಿ 19 . ಪಟ್ಟಣದ ಕದಳಮಂಡಲಗಿ ರಸ್ತೆಯಲ್ಲಿರುವ ಶಿವಪೂರ ಬಡಾವಣೆಯಲ್ಲಿ ಸರ್ವೆ ನಂಬರ್ 169/ ಅ 2 ರಲ್ಲಿ 10 ಎಕರೆ ಪ್ರದೇಶದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೋ ಇದ್ದು ಇಲ್ಲಿಂದ ಬಸ್ ನಿಲ್ದಾಣಕ್ಕೆ ಹೋಗಲು ಸರಿಯಾದ ಮತ್ತು ಶಾಶ್ವತ ರಸ್ತೆ ಇರುವುದಿಲ್ಲ ಪಟ್ಟಣದ ಜನವಸತಿ ಇರುವ ಪ್ರದೇಶದಲ್ಲಿ ಓಡಾಡುವ ಬೇಕು ಅನೇಕ ಮನೆಗಳಿವೆ ಶಾಶ್ವತ ರಸ್ತೆ ಇಲ್ಲದೆ ಈ ರಸ್ತೆಯಲ್ಲಿ ಕಳೆದ 20 ವರ್ಷಗಳಿಂದ ದಿನನಿತ್ಯ ಸುಮಾರು 150 ರಿಂದ 200 ಬಸ್ಸುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಮಳೆಗಾಲದಲ್ಲಿ ರಸ್ತೆ ಪರಿಸ್ಥಿತಿ ಹೇಳತಿರದು.
ಬಸ್ಸಿನಲ್ಲಿ ಚಾಲಕರು ಬಸ್ಸನ್ನು ಡಿಪೋ ಮುಟ್ಟಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ ಒಂದೆಡೆ ಜನ ಸಂಚಾರ ಇನ್ನೊಂದೆಡೆ ಹಾಳಾದರಸ್ತೆ ಇದರಿಂದ ಚಾಲಕರು ಬೇಸತ್ತು ಹೋಗಿದ್ದಾರೆ ಮತ್ತು ಡಿಪೋ ರೋಡಿನ ಜನರು ಸಹ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿವಂತಾಗಿದೆ ಮಕ್ಕಳು ರಸ್ತೆ ಮೇಲೆ ಓಡಾಡಲು ಆಗುತ್ತಿಲ್ಲ ಆದ ಕಾರಣ ತಾವು ಈ ಕುರಿತು ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಬೇರೆ ರಸ್ತೆ ಮಾರ್ಗ ವ್ಯವಸ್ಥೆ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ ಕೂಡಲೇ ಸಾರಿಗೆ ಸಚಿವರು ಹಾಗೂ ಸಂಭಂದ ಪಟ್ಟ ಇಲಾಖೆಯವರು ಶೀಘ್ರವೇ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ನಾವು ರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ನ್ಯಾಸ ರಾಜ್ಯ ಸಂಚಾಲಕರು ಎಂ ಡಿ ಚಿಕ್ಕಣ್ಣನವರ್ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 