ಶರಣ ಹರಳಯ್ಯ ಪ್ರಶಸ್ತಿಗೆ ಅರ್ಜಿಆಹ್ವಾನ
Applications invited for Sharan Haralaiah Award
ದಾರವಾಢ 23 : ಪ್ರತಿವರ್ಷದಂತೆ ಈ ವರ್ಷವೂ ಮಾರ್ಕಂಡೇಯ ದೊಡಮನಿ ಶಿಕ್ಷಣ ಸಮಿತಿ ಮತ್ತುಚಾರಿಟೇಬಲ್ ಟ್ರಸ್ಟ ವತಿಯಿಂದ ಶರಣ ಹರಳಯ್ಯ ಪ್ರಶಸ್ತಿ ಈ ವರ್ಷವೂಅಂದರೆರವಿವಾರ ದಿನಾಂಕ: 14-9-2025ರಂದು ಮುಂಜಾನೆ 11-00 ಘಂಟೆಗೆ ನಡೆಯುವ ಸಮಾರಂಭದಲ್ಲಿಕೊಡಲಾಗುವುದು.
ಪ್ರಥಮ ಬಾರಿಗೆ ಫಸ್ಟಕ್ಲಾಸಿನಲ್ಲಿ ಪಾಸಾದ ಅಭ್ಯರ್ಥಿಗಳು ಸನ್ 2025ನೇ ಏಪ್ರಿಲ್ ಮೇ-ಜುಲೈ ತಿಂಗಳಲ್ಲಾದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾಎಪ್ಪತ್ತರ (70ಅ) ಮೇಲೆ ಅಂಕ ಪಡೆದು ಪಾಸಾದ ಅಭ್ಯರ್ಥಿಗಳು; ಹಾಗೂ ಪಿಯುಸಿ; ಬಿ.ಎ; ಎಂ.ಎ; ಬಿ.ಕಾಂ; ಬಿ.ಇಡಿ; ಬಿ.ಇ; ಎಂ.ಎಸ್ಸ; ಎಂ.ಇ; ಎಂ.ಬಿ.ಬಿ.ಎಸ್‌ಇತ್ಯಾದಿ ಪರೀಕ್ಷೆಗಳಲ್ಲಿ ಶೇಕಡಾಅರವತ್ತರ 60ಅ ರ ಮೇಲೆ ಅಂಕ ಪಡೆದು ಪಾಸಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರುತಾವು ಪಾಸಾದತಮ್ಮತಮ್ಮ ಪರೀಕ್ಷಾಅಂಕಪಟ್ಟಿ (ಝರಾಕ್ಸ್ ಪ್ರತಿ)ಗಳನ್ನು ಸ್ವ ವಿಳಾಸ ಬರೆದ ಅಂಚೆ ಪಾಕೀಟನೊಂದಿಗೆ ಸಮಗಾರ ಹರಳಯ್ಯ ಸಮಾಜಜಾತಿ ಪ್ರಮಾಣ ಪತ್ರ (ಝರಾಕ್ಸ್ ಪ್ರತಿ) ಹಾಗೂ ತಮ್ಮ ಪಾಸಪೋರ್ಟ ಸೈಜ ಫೋಟೋದೊಂದಿಗೆ ದಿನಾಂಕ: 05-08-2025ರೊಳಗಾಗಿ ಕಳುಹಿಸಿಕೊಡಬೇಕು. ಪಿ.ಎಚ್.ಡಿ.ಪದವಿ ಪಡೆದವರುತಮ್ಮ ಪಿ.ಎಚ್.ಡಿ ವಿಷಯ, ಪಿ.ಎಚ್.ಡಿ ಪಡೆದ ವರ್ಷ ತಿಳಿಸಬೇಕು ಎಂದು ಪ್ರಧಾನ ಸಂಪಾದಕಡಾ. ಮಾರ್ಕಂಡೇಯದೊಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 