ಮೂಲಭೂತ ಸೌಕರ‌್ಯಗಳನ್ನು ಒದಗಿಸಲು ಒತ್ತಾಯಿಸಿ ಮನವಿ
Appeal demanding provision of basic facilities
ಹಾವೇರಿ 24: ಇಲ್ಲಿನ ನೀಲನಗೌಡರ್ ನಗರದಲ್ಲಿರುವ ಸಿಲ್ವರ್ ಕ್ರಿಸ್ಟ್ ಬಡಾವಣೆಯಲ್ಲಿ ಬೀದಿ ದೀಪ, ಚರಂಡಿ, ರಸ್ತೆ ನಿರ್ಮಾಣ, ಮೂಲಭೂತ ನಾಗರಿಕರ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಸಿಲ್ವರ್ ಕ್ರಿಸ್ಟ್ ನಾಗರಿಕರ ವೇದಿಕೆಯಿಂದ ಜಿಲ್ಲಾ ಆಡಳಿತ ಭವನಕ್ಕೆ ಧಾವಿಸಿ ಅಪರ ಜಿಲ್ಲಾಧಿಕಾರಿಗಳಾದ ಡಾ.ನಾಗರಾಜ ಎಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಲ್ವರ್ ಕೃಷ್ಣ ನಾಗರಿಕ ವೇದಿಕೆಯ ಅಧ್ಯಕ್ಷರಾದ ಶಿವಾನಂದ ಎಸ್ ಸಣ್ಣ ತಮ್ಮನವರ, ಸಿಲ್ವರ್ ಕ್ರಿಸ್ಟಿನ ಉಪಾಧ್ಯಕ್ಷರಾದ ರಮೇಶ ಎಸ್ ಕೆ, ಸಿಲ್ವರ್ ಕ್ರಿಸ್ತನ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ್ ಸೊಟ್ಟಪ್ಪನವರ, ಕುಮಾರಸ್ವಾಮಿ ನಡುವಿನಮಠ, ಎಸ್ ಆರ್ ಚಿಕ್ಕಯ್ಯನವರ ಮಠ ಕೃಷ್ಣಮೂರ್ತಿ ಚಿಲಿಟೇರಿ, ಸಂತೋಷ ನೆಗಳೂರ, ನಾಗರಾಜ ಎನ್ ಸೇರಿದಂತೆ ನಾಗರಿಕ ವೇದಿಕೆಯ ಪದಾಧಿಕಾರಿಗಳು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 