ಜುಲೈ 10 ರಂದು ಶ್ರೀ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ
Anniversary of Shri Sai Baba Mandir on 10th July
ಬ್ಯಾಡಿಗಿ 07 : ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ ಎಂಟನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಪ್ರಯುಕ್ತ ಕಾರ್ಯಕ್ರಮಗಳು ಜುಲೈ 10ರಂದು ಜರುಗಲಿವೆ ಎಂದು ಬ್ರಾಹ್ಮೀ ಮುಹೂರ್ತದ ಬೆಳಿಗ್ಗೆ 5:30 ಗಂಟೆಗೆ ಸಾಯಿ ದೇವರಿಗೆ ಕಾಕಡಾರತಿ. ಕ್ಷೀರಾಭಿಷೇಕ. ಸತ್ಯನಾರಾಯಣ ಪೂಜೆ ದತ್ತಾತ್ರೇಯ ಹೋಮ ಗಣ ಹೋಮ ನಡೆಯುವ ಮಧ್ಯಾಹ್ನ 12:00 ಗಂಟೆಗೆ ನೈವೇದ್ಯ ಆರತಿ ಮತ್ತು ಸಂಜೆ 6.30 ಕ್ಕೆ ಧೂಪದಾರತಿ ಸಾಯಿಬಾಬಾರ ಪಲ್ಲಕ್ಕಿ ಉತ್ಸವ ಜರಗಲಿದೆ. ಬಳಿಕ ಅಶ್ಲೇಷ ಬಲಿ ಪೂಜೆ. ಶಾಂತಿ ಹೋಮ. ಸರೋ್ದಷ. ನವಗ್ರಹ ಆರಾಧನೆ. ಮಂಡಲ ಆರಾಧನೆ. ಮೃತ್ಯುಂಜಯ ಜಪ. ಅಕ್ಷರ ಅಭ್ಯಾಸ. ನಕ್ಷತ್ರ ಶಾಂತಿ. ತಾಯಂದಿರಿಗೆ ಉಡಿ ತುಂಬುವುದು ಜರುಗುವುದು ವೀರಭದ್ರೇಶ್ವರ ದೇವರ ಗುಗ್ಗಳ ಕಾರ್ಯಕ್ರಮ ನಡೆಯುವುದು ಎಂದು ಶಿರಡಿ ಸಾಯಿಬಾಬಾ ಪ್ರತಿಷ್ಧಾಪನಾ ಧರ್ಮಾಧಿಕಾರಿ ಮೃತ್ಯುಂಜಯ ಹಿರೇಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 