ಸೌಂದತ್ತಿ ಗ್ರಾಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಣ್ಣಾಸಾಬ ತಾತೋಬಾ ಕೂಗೆ
Anna Sabha Tatoba Kooge elected as president and vice president of Saundatti village
ರಾಯಬಾಗ 02: ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಅಣ್ಣಾಸಾಬ ತಾತೋಬಾ ಕೂಗೆ ಹಾಗೂ ಉಪಾಧ್ಯಕ್ಷರ ಶಂಕರ ಭುಜಪ್ಪಾ ಚೌಗಲಾ ಅವರನ್ನು ಶುಕ್ರವಾರ ಸಂಘದ ಕಚೇರಿಯಲ್ಲಿ ಸತ್ಕರಿಸಲಾಯಿತು. ಆಡಳಿತ ಮಂಡಳಿ ನಿರ್ದೇಶಕರಾದ ಈರಗೌಡ ಧುಳಗೌಡ ಪಾಟೀಲ, ಜಿನೇಶ್ವರ ಮಲ್ಲಪ್ಪಾ ಮಗದುಮ, ಕಾಕಾಸಾಬ ಬಂಡು ತಡಾಕೆ, ಧುಳಗೌಡ ಈರಗೌಡ ಪಾಟೀಲ, ತವನಪ್ಪಾ ನರಸಪ್ಪ ಕಾಮಗೌಡ, ಕೃಷ್ಣಪ್ಪಾ ಬಸಪ್ಪಾ ಸಗರೆ, ಬಾಬು ನಾನಪ್ಪಾ ಬಂಡಗರ, ಮಾರುತಿ ಬಾಳಪ್ಪಾ ಪೂಜಾರಿ, ಮಲ್ಲಪ್ಪ ಬಾಳಪ್ಪಾ ಸಲಗರೆ, ಕೇಸರಮಾಲಾ ಸುರೇಂದ್ರ ಕೋಣೆ, ಮುನಿರಾ ಸಲಿಂ ತಾಂಬಟ, ಹರಿದಾಸ ಗಣಪತಿ ಕಾಂಬಳೆ ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 