ಭಕ್ತಿ ಬಾವದಿಂದ ಆಚರಿಸಿದ ಅಂಗಾರಿಕ ಸಂಕಷ್ಟಿ
Angarika Sankashti celebrated with devotion
ಯಮಕನಮರಡಿ, 13 ; ಗ್ರಾಮದ ಬಜಾರ ಮಧ್ಯದಲ್ಲಿ ಇರುವ ಗಣಪತಿ ಮಂದಿರದಲ್ಲಿ ಮಂಗಳವಾರ ದಿನಾಂಕ 12 ರಂದು ಅಂಗಾರಕ ಸಂಕಷ್ಟಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು ಪೂಜಾ ಸಮಾರಂಭದಲ್ಲಿ ಅಪಾರ ಭಕ್ತಾದಿಗಳು ಆಗಮಿಸಿದ್ದರು.
ಶ್ರೀ ಗಣೇಶನ ಕೃಪೆಗೆ ಪಾತ್ರರಾದರು ಅಂಗರಿಕ ಸಂಕಷ್ಟಿಯು ಶ್ರಾವಣ ಮಾಸದಲ್ಲಿ ಆಗಮಿಸಿರುವುದರಿಂದ ಇದಕ್ಕೆ ಬಹಳಷ್ಟು ಮಹತ್ವ ಇರುತ್ತದೆ ಎಂದು ಹೇಳಲಾಗುತ್ತದೆ ಪೂರ್ವಜರು ನಿರ್ಮಿಸಿದ ಗಣಪತಿ ಮಂದಿರದಲ್ಲಿ ಜರುಗಿದ ಪೂಜಾ ಸಮಾರಂಭದ ದೃಶ್ಯ ಚಿತ್ರದಲ್ಲಿ ಕಾಣಬಹುದು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 