ಆರ್ಥಿಕ ತಜ್ಞರಾಗಿ ಅಂಬೇಡ್ಕರ್: ಮೌನೇಶ್ವರಿ ಜಿ
Ambedkar as an economist: Mauneshwari G
ಕೊಪ್ಪಳ 06: ಆರ್ಥಿಕ ತಜ್ಞರಾಗಿ ಅಂಬೇಡ್ಕರ್: ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಾಮಾನ್ಯವಾಗಿ ಸಂವಿಧಾನದ ಶಿಲ್ಪಿ ಮತ್ತು ಸಾಮಾಜಿಕ ನ್ಯಾಯದ ಮುಂಚೂಣಿ ಹೋರಾಟಗಾರರಾಗಿ ಗುರುತಿಸಲಾಗುತ್ತದೆ. ಆದರೆ ಅಂಬೇಡ್ಕರ್ ಮೂಲತಃ ಆಳವಾದ ಆರ್ಥಿಕ ತಜ್ಞರಾಗಿದ್ದರು. ಅಮೆರಿಕದ ಅಠಣಟಛಚಿ ಗಟಿತಜಢಿಣಥಿ ಐಠಜಠ ಖಛಿಠರಟ ಠ ಇಛಿಠಠಜಿ ನಿಂದ ಡಿ.ಎಸ್.ಸಿ ಪದವಿ ಪಡೆದು, ಅವರು ಭಾರತದ ಸಾರ್ವಜನಿಕ ಹಣಕಾಸು, ಕರೆನ್ಸಿ ಸ್ಥಿರತೆ ಮತ್ತು ಕಾರ್ಮಿಕ ಕಲ್ಯಾಣದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದರು. ದಿ ಪ್ರಾಬ್ಲಂ ಆಫ್ ದಿ ರೂಪಿ ಕೃತಿಯಲ್ಲಿ ಅವರು ಭಾರತೀಯ ರೂಪಾಯಿ ಅಸ್ಥಿರತೆಯ ಮೂಲಗಳು ಮತ್ತು ಹಣದುಬ್ಬರದ ಸಮಸ್ಯೆಯನ್ನು ವಿಶ್ಲೇಷಿಸಿ, ಕೇಂದ್ರ ಬ್ಯಾಂಕ್ ಅಗತ್ಯವಿದೆ ಎಂಬ ಚಿಂತನೆಯನ್ನು ಮುಂದಿಟ್ಟರು.
ನಂತರ ಅದೇ ಆಧಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿತವಾಯಿತು. ಕಾರ್ಮಿಕರ ಹಕ್ಕುಗಳ ರಕ್ಷಣೆಯಲ್ಲಿ ಅಂಬೇಡ್ಕರ್ ಮಹತ್ತರ ಪಾತ್ರವಹಿಸಿ, ಎಂಟು ಗಂಟೆಗಳ ಕೆಲಸದ ಅವಧಿ, ಗರ್ಭಧಾರಣೆ ರಜೆ, ದರಭತ್ಯೆ ಮತ್ತು ಕಾರ್ಮಿಕರ ವಿಮೆಗಳನ್ನು ಜಾರಿಗೆ ತಂದರು. ಕೃಷಿ ಕ್ಷೇತ್ರದಲ್ಲಿ ಭೂಸಂಸ್ಕರಣೆ, ಸಮೂಹ ಕೃಷಿ ಮತ್ತು ಭೂಹೀನರ ಕಲ್ಯಾಣಕ್ಕಾಗಿ ಹಲವು ಸಲಹೆಗಳನ್ನು ನೀಡಿದರು. ಜಾತಿ ಪದ್ಧತಿಯನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ತೊಡಕಾಗಿ ಗುರುತಿಸಿದ ಅವರು, ಸಾಮಾಜಿಕ ನ್ಯಾಯದೊಂದಿಗೆ ಆರ್ಥಿಕ ಸಮಾನತೆಯೇ ನಿಜವಾದ ಅಭಿವೃದ್ಧಿಗೆ ದಾರಿ ಎಂದು ಒತ್ತಿಹೇಳಿದರು. ಆಧುನಿಕ ಭಾರತದ ಆರ್ಥಿಕ ನೀತಿಗಳಲ್ಲಿ ಮತ್ತು ಒಳಗೊಂಡಿರುವ ಬೆಳವಣಿಗೆಯ ಚಿಂತನೆಗಳಲ್ಲಿ ಅಂಬೇಡ್ಕರ್ ಅವರ ಆರ್ಥಿಕ ದೃಷ್ಟಿಕೋನ ಇನ್ನೂ ಜೀವಂತವಾಗಿಯೇ ಉಳಿದಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಾಮಾನ್ಯವಾಗಿ ಸಂವಿಧಾನದ ಶಿಲ್ಪಿ ಮತ್ತು ಸಾಮಾಜಿಕ ನ್ಯಾಯದ ಮುಂಚೂಣಿ ಹೋರಾಟಗಾರರಾಗಿ ಗುರುತಿಸಲಾಗುತ್ತದೆ. ಆದರೆ ಅಂಬೇಡ್ಕರ್ ಮೂಲತಃ ಆಳವಾದ ಆರ್ಥಿಕ ತಜ್ಞರಾಗಿದ್ದರು. ಅಮೆರಿಕದ ಅಠಣಟಛಚಿ ಗಟಿತಜಢಿಣಥಿ ಐಠಜಠ ಖಛಿಠರಟ ಠ ಇಛಿಠಠಜಿನಿಂದ ಡಿ.ಎಸ್.ಸಿ ಪದವಿ ಪಡೆದು, ಅವರು ಭಾರತದ ಸಾರ್ವಜನಿಕ ಹಣಕಾಸು, ಕರೆನ್ಸಿ ಸ್ಥಿರತೆ ಮತ್ತು ಕಾರ್ಮಿಕ ಕಲ್ಯಾಣದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದರು. ದಿ ಪ್ರಾಬ್ಲಂ ಆಫ್ ದಿ ರೂಪಿ ಕೃತಿಯಲ್ಲಿ ಅವರು ಭಾರತೀಯ ರೂಪಾಯಿ ಅಸ್ಥಿರತೆಯ ಮೂಲಗಳು ಮತ್ತು ಹಣದುಬ್ಬರದ ಸಮಸ್ಯೆಯನ್ನು ವಿಶ್ಲೇಷಿಸಿ, ಕೇಂದ್ರ ಬ್ಯಾಂಕ್ ಅಗತ್ಯವಿದೆ ಎಂಬ ಚಿಂತನೆಯನ್ನು ಮುಂದಿಟ್ಟರು. ನಂತರ ಅದೇ ಆಧಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿತವಾಯಿತು. ಕಾರ್ಮಿಕರ ಹಕ್ಕುಗಳ ರಕ್ಷಣೆಯಲ್ಲಿ ಅಂಬೇಡ್ಕರ್ ಮಹತ್ತರ ಪಾತ್ರವಹಿಸಿ,
ಎಂಟು ಗಂಟೆಗಳ ಕೆಲಸದ ಅವಧಿ, ಗರ್ಭಧಾರಣೆ ರಜೆ, ದರಭತ್ಯೆ ಮತ್ತು ಕಾರ್ಮಿಕರ ವಿಮೆಗಳನ್ನು ಜಾರಿಗೆ ತಂದರು. ಕೃಷಿ ಕ್ಷೇತ್ರದಲ್ಲಿ ಭೂಸಂಸ್ಕರಣೆ, ಸಮೂಹ ಕೃಷಿ ಮತ್ತು ಭೂಹೀನರ ಕಲ್ಯಾಣಕ್ಕಾಗಿ ಹಲವು ಸಲಹೆಗಳನ್ನು ನೀಡಿದರು. ಜಾತಿ ಪದ್ಧತಿಯನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ತೊಡಕಾಗಿ ಗುರುತಿಸಿದ ಅವರು, ಸಾಮಾಜಿಕ ನ್ಯಾಯದೊಂದಿಗೆ ಆರ್ಥಿಕ ಸಮಾನತೆಯೇ ನಿಜವಾದ ಅಭಿವೃದ್ಧಿಗೆ ದಾರಿ ಎಂದು ಒತ್ತಿಹೇಳಿದರು. ಆಧುನಿಕ ಭಾರತದ ಆರ್ಥಿಕ ನೀತಿಗಳಲ್ಲಿ ಮತ್ತು ಒಳಗೊಂಡಿರುವ ಬೆಳವಣಿಗೆಯ ಚಿಂತನೆಗಳಲ್ಲಿ ಅಂಬೇಡ್ಕರ್ ಅವರ ಆರ್ಥಿಕ ದೃಷ್ಟಿಕೋನ ಇನ್ನೂ ಜೀವಂತವಾಗಿಯೇ ಉಳಿದಿದೆ. ಮೌನೇಶ್ವರಿ ಜಿ.ಅರ್ಥಶಾಸ್ತ್ರ ಪ್ರಾಧ್ಯಾಪಕರು ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 