ಜವಾಹರ ನವೋದಯ ಶಾಲೆಗೆ ಆಲ್ದರ್ತಿ ಆಯ್ಕೆ

ರಾಣೇಬೆನ್ನೂರು 11:  ತಾಲೂಕಿನ ಕುಮಾರಪಟ್ಟಣದ  ಆದಿತ್ಯ ಬಿಲರ್ಾ ಪಬ್ಲಿಕ್ ಶಾಲೆಯ ಸುಯೋಗ ಶ್ರೀನಿವಾಸ ಆಲದಾತರ್ಿ ಎಂಬ ವಿದ್ಯಾಥರ್ಿ ಇತ್ತೀಚೆಗೆ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಜವಾಹರ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಬೀಜ ವಿತರಣಾ ಕೇಂದ್ರದಿಂದ ಬೀಜ ಖರೀದಿಸಿ: ಶಾಸಕ ಓಲೇಕಾರ