ಆಲಮೇಲ : ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ
Alamela: Peace meeting on the occasion of Muharram festival
ಆಲಮೇಲ ೧೬: ಮೊಹರಂ ಹಬ್ಬ ಶಾಂತಿಯಿAದ ಕಾನೂನು ಪರಿಪಾಲನೆ ಮಾಡಿ ದಿ. ೨೬ರಂದು ನಡೆಯುವ ಹಬ್ಬ ಸಂಭ್ರಮದಿAದ ಆಚರಿಸಿ ಮತ್ತು ಕಾನೂನು ನೇಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ಶಾಂತಿಯಿAದ ಹಬ್ಬ ಆಚರಿಸಬೇಕು. ಒಂದು ವೇಳೆ ಯಾರಾದರೂ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತ ಕೃತ್ಯ ನಡೆಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಪಿಎಸ್ಐ ಅರವಿಂದ್ ಅಂಗಡಿ ಅವರು ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಮೋಹರಂ ಹಬ್ಬದ ಪ್ರಯುಕ್ತ ಏರ್ಪಡಿಸಲಾದ ಶಾಂತಿ ಸಭೆಯನ್ನುದ್ದೇಶಿಸಿ ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮದ ಗಣ್ಯರಾದ ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ ಪಟ್ಟಣದಲ್ಲಿ ನಡೆಯುವ ಪ್ರತಿಯೊಂದು ಹಬ್ಬಗಳು ಶಾಂತಿದೊAದಿಗೆ ಎಲ್ಲಾ ಧರ್ಮೀಯರು ಸೇರಿ ಆಚರಿಸುತ್ತಾ ಬಂದಿದ್ದೇವೆ ಈ ಬಾರಿಯೂ ಕೂಡ ಸೋದರತ್ವದೊಂದಿಗೆ ಹಬ್ಬ ಆಚರಿಸಲಾಗುವುದು ಎಂದರು.ಮಾತನಾಡಿದರು ಹರೀಶ ಯಂಟಮನ ಮೊಹರಮ ಹಬ್ಬದ ಇತಿಹಾಸವನ್ನು ಬಿಚ್ಚಿಟ್ಟರು. ಹಬ್ಬದ ಆಚರಣೆಯ ಮಾಡುವ ಮಾಹಿತಿ ಸಭೆಗೆ ತಿಳಿಸಿದರು. ಪಟ್ಟಣದಲ್ಲಿ ವಿವಿಧ ಸ್ಥಳಗಳಲ್ಲಿ ದೇವರ ಸ್ಥಾಪನೆ ನಡೆಯುವ ಕಾರ್ಯಕ್ರಮಗಳ ಮಾಹಿತಿ ಕಲೆ ಹಾಕಿ ಇಲ್ಲಿನ ಮುಂಜಾವರ. ಮುಲ್ಲಾಗಳು ಡಾಂಗೆ. ಮಸೀದಿ ಮಾಲೀಕರು ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳ ಅಂದಾಜು ೩೬ ಸ್ಥಳಗಳಲ್ಲಿ ದೇವರು ಪ್ರತಿಷ್ಠಾಪನ ಮಾಡಿ. ಭಾವೈಕ್ಯತೆಯಿಂದ ಮೊಹರಂ ಹಬ್ಬ ಆಚರಣೆ ನಡೆಯುವಂತೆ. ಇಲ್ಲಿನ ಗ್ರಾಮಸ್ಥರು ಸಭೆಗೆ ತಿಳಿಸಿದರು.ವಿವಿಧ ಗ್ರಾಮದ ಗ್ರಾಮಸ್ಥರು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗೂ ಪೊಲೀಸ್ ಸಿಬ್ಬಂದಿಗಳಾದ ಗಿರಣಿವಡ್ಡರ(SI). ದೇವಿಂದ್ರ ಬಡಿಗೇರ್. ಬಾಳೇಶ್ ಮಿಡಿಯಾದಾರ್. ಭೀಮರಾಯ ಕ್ಷತ್ರಿ . ಎಚ್ ಟಿ ಗೋಡೆಕರ್. ಸುರೇಶ್ ವಾಗ್ಮೊರೆ. ಅನೇಕರು ಉಪಸ್ಥಿತರಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 