ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಸಭೆ
Aided School College Employees Association Meeting
ಬೆಳಗಾವಿ, 19 : ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ(ರಿ) ಬೆಂಗಳೂರು ಜಿಲ್ಲಾ ಘಟಕ ಬೆಳಗಾವಿ ಇಂದು ಬೆಳಗಾವಿಯಲ್ಲಿ ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ರಾಜ್ಯ ಕಾರ್ಯಾಧ್ಯಕ್ಷರು ರಾಮು ಅ. ಗುಗವಾಡ, ಎಸ್ ಎಮ್ ಪಾಟೀಲ ಎಸ್ ಎಸ್ ಬಳಿಗಾರ, ಡಿ ಬಿ ಪಾಟೀಲ, ಎಸ್ ಡಿ ಪಾಟೀಲ ಇವರ ನೇತೃತ್ವದಲ್ಲಿ ಜಿಲ್ಲಾ ಘಟಕ ಬೆಳಗಾವಿ ಪ್ರಥಮ ಸಭೆ ದಿನಾಂಕ 18-1-2026ರಂದು ಜರುಗಿತು. 1)ಅಧಕ್ಷರು ಬಸವರಾಜ ಹಳಿಂಗಳಿ ಶ್ರೀ ಸಿದ್ಧರಾಮೇಶ್ವರ ಐ.ಟಿ.ಐ ಕಾಲೇಜು ಬೆಳಗಾವಿ. 2) ಉಪಾಧ್ಯಕ್ಷರು ಸರಾ್ರಜ್ ಮಾಮೂಲ್ಲದಾರ 3) ಗೌರವಾಧ್ಯಕ್ಷರು-ಮುತ್ತುರಾಜ್ ಮತ್ತಿಕೊಪ್ಪ 4) ಉಪಾಧ್ಯಕ್ಷರು:- ಗೌಡಪ್ಪ ಬಿ ಪರವತಗೌಡ 5) ಉಪಾಧ್ಯಕ್ಷರು. ತಿಮ್ಮಪ್ಪಗೋಳ 6):- ಕಾರ್ಯದರ್ಶಿ ಎಸ್ ಆಯ ಕಳಸಣ್ಣವರ 7) ಸಹ ಕಾರ್ಯದರ್ಶಿ ಬಿ. ಎಸ್ ಕರಲಿಂಗನವರ 8) ಸಹ ಕಾರ್ಯದರ್ಶಿ :- ರಾಜು ಪಾಟೀಲ.9) ಖಜಾಂತಿ :- ಗಣೇಶ ಮಾಸ್ತಮರಡಿ 10)ಸಂಘಟನಾ ಕಾರ್ಯದರ್ಶಿ ಟಿ ಪಿ ದಾಸರ 11) ಶ್ರೀಮತಿ ಶಾರದಾ ಜೋಷಿ 12) ಸಂಘಟನಾ ಕಾರ್ಯದರ್ಶಿ ಎಲ್ ಎಸ್ ಹೊನ್ನಪ್ಪಗೋಳ ಚರ್ಚಿಸಿದ ವಿಷಯಗಳು : ಬರುವ ರಾಜ್ಯದ ಬಜೆಟ್ ನಲ್ಲಿ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಆರೋಗ್ಯ ಸಂಜೀವಿ ಮತ್ತು ನಿಶ್ಚಿತ ಪಿಂಚಣಿ, ಖಾಲಿ ಹುದ್ದೆಗಳ ತುಂಬಲು ಅನುಮತಿ, ಸರ್ಕಾರಿ ಮತ್ತು ಅನುದಾನಿತ ನೌಕರರ ಮಧ್ಯೆ ಇರುವ ತಾರತಮ್ಯಗಳನ್ನು ಹೋಗಲಾಡಿಸಲು 35 ಜಿಲ್ಲೆಗಳಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘಟನೆಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಒಟ್ಟಾಗಿ, ಹೋರಾಟದ ರೂಪರೇಷೆಗಳನ್ನು ಸಭೆಯ ಮುಖಾಂತರ ನಿಶ್ಚಯಿಸಲಾಯಿತು. ಮುಂದಿನ ಜಿಲ್ಲಾ ಸಭೆ ಫೆಬ್ರುವರಿ 14 ರಂದು ಆಯೋಜಿಸಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 