ಅಫ್ಜಲ್ ಪಟೇಲ್‌ರ ಸುಪುತ್ರಿಯ ಮದುವೆ ಗಣ್ಯರ ತಂಡ ಭಾಗಿ
Afzal Patel's daughter's wedding
ಕೊಪ್ಪಳ 01: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ಮುಖಂಡರಾಗಿರುವ ಕೊಪ್ಪಳ ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್‌ರವರ ಹಿರಿಯ ಸಹೋದರ ಪ್ರಥಮದರ್ಜೆಗುತ್ತಿಗೆದಾರ ಹಾಗೂ ತಗ್ಗಿನಕೇರಿ ಪಂಚ್‌ಕಮಿಟಿಯ ಅಧ್ಯಕ್ಷರಾದ ಅಫ್ಜಲ್ ಪಟೇಲ್‌ರವರ ಸುಪುತ್ರಿಯ ಮದುವೆ ನಿಖಾ ಕಾರ್ಯಕ್ರಮರವಿವಾರ ನಗರದ ಓಜನಹಳ್ಳಿ ರಸ್ತೆಯಲ್ಲಿರುವ ಲಕ್ಷ್ಮಿ ಫಂಕ್ಷನ್ ಹಾಲ್ ನಲ್ಲಿ ಸಡಗರ ಸಂಭ್ರಮದಿಂದಜರುಗಿತು.
ನಿಖಾ ಮದುವೆ ಸಮಾರಂಭದಲ್ಲಿಜಿಲ್ಲಾಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ,ಸಂಸದ ಕೆ ರಾಜಶೇಖರ ಹಿಟ್ನಾಳ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಸಂಗಣ್ಣಕರಡಿ ಸೇರಿದಂತೆಜಿಲ್ಲೆಯಜನಪ್ರತಿನಿಧಿಗಳು, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರೂ ಪಾಲ್ಗೊಂಡಿದ್ದರುಅವರೆಲ್ಲರಿಗೆ ಪಟೇಲ್‌ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.
ಎಲ್ಲಾಗಣ್ಯರು ನೂತನ ವಧು ಮತ್ತು ವರನಿಗೆ ಶುಭ ಹಾರೈಸಿದರೂ ಈ ಸಂದರ್ಭದಲ್ಲಿಆಫ್ಜಲ್ ಪಟೇಲ್‌ಅಮ್ಜದ್ ಪಟೇಲ್ ಸೇರಿದಂತೆ ಪಟೇಲ್‌ಅಭಿಮಾನಿ ಬಳಗದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 