ಸರಳ ಬದುಕು ನಡೆಸಲು ಸಲಹೆ. ಇಂಡಿ ಶಾಸಕ ಯಶವಂತರಾಯಗೌಡ

ಸರಳ ಬದುಕು ನಡೆಸಲು ಸಲಹೆ. ಇಂಡಿ ಶಾಸಕ  ಯಶವಂತರಾಯಗೌಡ  Advice for leading a simple life. Indi MLA Yashwant Ray Gowda

ಲೋಕದರ್ಶನ ವರದಿ 

ಆಲಮೇಲ  27:  ಶರಣ ಪರಂಪರೆಯಲ್ಲಿ ಸಾಮೂಹಿಕ ವಿವಾಹ ಮಹೋತ್ಸವದ ಪರಿಕಲ್ಪನೆ ಆರಂಭಗೊಂಡಿದ್ದು. ಇಂದಿಗೂ ಸರಳ ಸಾಮೂಹಿಕ ಯೋಗ ಪಡೆದುಕೊಂಡಿವೆ  ’ ಎಂದು ಬಾಳೆಹೊಸುರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ಕಡಣಿ ಗ್ರಾಮದಲ್ಲಿ ಶರಣ  ಭೋಗಲಿಂಗೇಶ್ವರ  ಜಾತ್ರಾ ಮಹೋತ್ಸವದ ನಿಮಿತ್ಯ ದಿವಂಗತ ಎಂ ಸಿ ಮನಗೂಳಿ ಪ್ರತಿಷ್ಠಾನ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ’ಸಂಪತ್ತಿನ ವ್ಯಾಮೋಹ ಬಿಟ್ಟು ಆದರ್ಶ ವಾಗುವ ಸರಳತೆಯ ಸಂತೃಪ್ತಿಯ ಬದುಕನ್ನು ತಮ್ಮದಾಗಿಸಿಕೊಂಡುಕೊಳ್ಳಬೇಕು ’ಎಂದರು.

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ’ ಸರಳ ಮದುವೆ ಸಂಪ್ರದಾಯ ಹೆಚ್ಚಿಸಲು ನಡೆಯಲಿ ’ ಎಂದು ತಿಳಿಸಿದರು. ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿದರು.  ಜಾತ್ರೆಯ ವಿಶೇಷ ಸನ್ಮಾನಿತರಾದ ಕರ್ಣ ಕ್ಷತ್ರಿ. ಅಧಿಕ್ಷಕರು ಪರ​‍್ಪನ ಅಗ್ರಹಾರ ಜೈಲು ಹಾಗೂ ಬಂಧಿಖಾನೆ ಇಲಾಖೆ.ಜಗದೀಶ್ ಕ್ಷತ್ರಿ. ರಾಜ್ಯ ಅಧ್ಯಕ್ಷರು ಕಟಬು ಕಟಬರ ಸಮಾಜ ಹಾಗೂ ವಿಶೇಷ ನಿರ್ದೇಶಕರು ಸಿದ್ಧ ಸಿರಿ ಬ್ಯಾಂಕ್ ವಿಜಯಪುರ.  ಆಲಮೇಲ ತಾಲೂಕಿನ ಕಡಣಿಯಲ್ಲಿ ನಡೆದ ಸ್ವಾಮಾವಿಕ ವಿವಾಹ ಕಾರ್ಯಕ್ರಮದಲ್ಲಿ 11 ಜೋಡಿಗಳಿಗೆ ಸ್ವಾಮೀಜಿಗಳು ಶುಭ ಹಾರೈಸಿದರು. 

11 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು, ಆಲಮೇಲ ಶ್ರೀ ಷ ಬ್ರ ಚಂದ್ರಶೇಖರ್ ಶಿವಾಚಾರ್ಯರು ಹಿರೇಮಠ  ಆಲಮೇಲ. ಶ್ರೀ ಶ್ರೀಶೈಲ ಸ್ವಾಮೀಜಿ ಅಳ್ಳೋಳ್ಳಿ ಮಠ. ಶ್ರೀ ಕಡಕೋಳದ ರುದ್ರಮುನಿ ಶಿವಾಚಾರ್ಯರು.ಗುರುಗೇರಿ ಶ್ರೀ.ಗೊಳಸಾರ ಅಭಿನವ ಪುಂಡಲಿಂಗ ಸ್ವಾಮೀಜಿ. ಅಭಿನವ ವೀರೇಶ್ವರ ಸ್ವಾಮೀಜಿ. ಶಶಿಕಾಂತ್ ಗುರೂಜಿ.ಭೀಮಣ್ಣ ಕೌಲಗಿ.ಸಂತೋಷ ಕ್ಷತ್ರಿ ಆಲಮೇಲ ವಲಯದ ಕರ್ನಾಟಕ ಅಧ್ಯಕ್ಷರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು.ಆಲಮೇಲ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಶೋಕ್ ಕೊಳಾರಿ. ಆಲಮೇಲ ಪಿಎಸ್‌ಐ ಅರವಿಂದ ಅಂಗಡಿ ಶಿವು ಬಿರಾದಾರ.ಇದ್ದರು. ಸಾಯಂಕಾಲ 7ಗಂಟೆ ರಥೋತ್ಸವ ಚಾಲನೆ ಮಾಡಿದ. ಪೂಜ್ಯಶ್ರೀ ಅಭಿನವ ವೀರೇಶ ಗುರೂಜಿ ಸಿದ್ಧಾಶ್ರಮ ಚಿಕ್ಕನಂದಿಗೋಳ- ಗದಗ ಇವರ ಅಮೃತ ಹಸ್ತದಿಂದ. ವೈರಿಗಿಗಳು.ಚಟಗಳ ದಾಸರು. ದುಡಿದು ತಿಲ್ಲದವರು ಗಂಡಸಾರಲ್ಲ.ಇಂಥವರು ಮದುವೆಯಾಗಬಾರದು ದಿಂಗಾಲೇಶ್ವರ ಸ್ವಾಮೀಜಿ.