ನಿರ್ಮಾಪಕಿಯಾದ ನಟಿ ವಿದ್ಯಾ ಬಾಲನ್
ಮುಂಬೈ, ಮೇ 27,ಬಾಲಿವುಡ್‌ನಲ್ಲಿ ಗಂಭೀರ ನಟನೆಗೆ ಹೆಸರುವಾಸಿಯಾದ ವಿದ್ಯಾ ಬಾಲನ್ ಈಗ ನಿರ್ಮಾಪಕಿಯಾಗಿದ್ದಾರೆ.ವಿದ್ಯಾ ಅವರು “ನಾಟ್ ಖಟ್” ಎಂಬ ಕಿರುಚಿತ್ರವನ್ನು ನಿರ್ಮಿಸಲಿದ್ದಾರೆ. ಅವರು ಈ ಕಿರುಚಿತ್ರದ ಫಸ್ಟ್ ಲುಕ್ ಅನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿದ್ಯಾ ಪೋಸ್ಟರ್ ನೊಂದಿಗೆ ಬರೆದಿದ್ದು, ನಿರ್ಮಾಪಕಿ ಮತ್ತು ನಟಿಯಾಗಿ ನನ್ನ ಮೊದಲ ಚಿತ್ರದ ಫಸ್ಟ್ ಲುಕ್. ನಟ್ ಖಟ್ ಅನ್ನು ವಿದ್ಯಾ ಬಾಲನ್ ಜೊತೆಗೆ ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ವಿದ್ಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶಾನ್ ವ್ಯಾಸ್ ನಿರ್ದೇಶಿಸಿದ್ದಾರೆ."ಈ ಚಿತ್ರ ಮಾಡಲು ಕಾರಣವೆಂದರೆ ಈ ಸಮಯಕ್ಕೆ ಈ ಚಿತ್ರ ಅವಶ್ಯಕ. ಇದು ಮಕ್ಕಳ ಆರಂಭಿಕ ವರ್ಷಗಳಲ್ಲಿ ಲಿಂಗ ಸಮಾನತೆಯ ಮಹತ್ವದ ಬಗ್ಗೆ ಹೇಳುತ್ತದೆ. ಆದ್ದರಿಂದ ಅಂತಹ ಆಲೋಚನೆಗಳಿಂದ ಅವರನ್ನು ರಕ್ಷಿಸಬಹುದು, ಸಮಾಜದೊಳಗೆ ಆಳವಾಗಿ ಕುಳಿತಿರುವ ಪುರುಷತ್ವವನ್ನು ವಿಜೃಂಭಿಸಲಾಗುತ್ತದೆ ”ಎಂದು ವಿದ್ಯಾ ಹೇಳಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 