7 ತಾಸುಗಳಲ್ಲಿ ಇಪ್ಪತ್ತು ಎಕರೆ ಹೊಲ ಹರಗಿ ಸಾಧನೆ

7 ತಾಸುಗಳಲ್ಲಿ ಇಪ್ಪತ್ತು ಎಕರೆ ಹೊಲ ಹರಗಿ ಸಾಧನೆ  Achieved the feat of ploughing twenty acres of farmland in seven hours


ತಾಳಿಕೋಟಿ 27 : ತಾಲ್ಲೂಕಿನ ಮೈಲೇಶ್ವರ ಗ್ರಾಮದ ರೈತ ನಿಂಗಣ್ಣ ಹೆಬ್ಬಾಳ, ಇವರ ಎತ್ತುಗಳು ಬುಧವಾರ ಬೆಳಿಗ್ಗೆ 5.00 ರಿಂದ ಮಧ್ಯಾಹ್ನ 2.30ರವರೆಗೆ 7.30 ತಾಸಿನೊಳಗೆ ಇಪ್ಪತ್ತು ಎಕರೆ ಜಮೀನಿನ ಗಳೆ ಹೊಡೆದು ಪ್ರತಾಪ ತೋರಿಸಿದ್ದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.