ವಾದ್ಯ ನುಡಿಸುವುದರ ಮೂಲಕ ಅಭಿನವ ಸಂಗೀತ ನೃತ್ಯೋತ್ಸವಕ್ಕೆ ಚಾಲನೆ
Abhinava Music and Dance Festival kicks off with musical instruments
ಕೊಪ್ಪಳ 29: ಶ್ರೀ ಅಭಿನವ ಸಂಗೀತ ಕಲಾ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಏರಿ್ಡಸಿದ ಅಭಿನವ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಕೊಪ್ಪಳ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯಿತು ಸುಗಮ ಸಂಗೀತ ಜಾನಪದ ಸಂಗೀತ ಶಾಸ್ತ್ರೀಯ ಸಂಗೀತ ಮತ್ತು ನೃತ್ಯೋತ್ಸವ ಕಾರ್ಯಕ್ರಮ ಜರುಗಿದವು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ್ ಉದ್ಘಾಟನೆ ಮಾಡಿದರು ಮಾತನಾಡಿ ಸಂಗೀತಕ್ಕೆ ಅಪಾರವಾದ ಶಕ್ತಿ ಇದೆ, ಮನಸ್ಸಿನ ಶಾಂತಿ ನೆಮ್ಮದಿಗಾಗಿ ಸಂಗೀತ ಕೇಳಬೇಕು ಎಂದರು,ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ ಬೋರಟ್ಟಿ ದಾದಾಪೀರ್ ಗೊನೆಗೊಂಡ್ಲ ಗವಿಸಿದ್ದಪ್ಪ ಕರಡಿ ಗೀರೀಶ್ ಹಿರೇಮಠ ವಿರಪನಗೌಡ ಗಂಗನಾಳ ಶರಣಪ್ಪ ಚೌಡಕಿ ಶಿವನಗೌಡ ಹಲಗೇರಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು ಈ ಕಾರ್ಯಕ್ರಮ ದಲ್ಲಿ ಖ್ಯಾತ ಕಲಾವಿದರಾದ ವಿಜಯಲಕ್ಷ್ಮಿ ಶಾವಿ ಪೂರ್ಣಿಮಾ ತಾವರಗೇರಾ ಸಂಗು ಹಿರೇಮಠ್ ನಾಗರಾಜ್ ಶಾವಿ ರಾಮಚಂದ್ರ್ಪ ಉಪ್ಪಾರ್ ಮಾರುತಿ ಬಿನ್ನಾಳ ಸಂಜನ್ ಬೆಲ್ಲದ ಇವರ ಸಂಗೀತ ಪ್ರೇಕ್ಷಕರ ಮನ ಸೆಳೆದವು ನಂತರದಲ್ಲಿ ಹೇಮಂತ್ ಕುಮಾರ್ ಗಂಗಮ್ಮ ಕೊಪ್ಪಳ ಮತ್ತು ಕೊಪ್ಪಳ ಮತ್ತು ಯಲಬುರ್ಗಾ ಕಲಾವಿದರು ಹಾಡುಗಳನ್ನು ಹಾಡಿ ರಂಜಿಸಿದರು ಸಂಸ್ಥೆಯ ಅಧ್ಯಕ್ಷ ಬಾಷಾ ಕಿನ್ನಾಳ್ ರವರು ಸ್ವಾಗತಿಸಿ ವಂದಿಸಿದರೆ ಮಾರುತಿ ಬಿನ್ನಾಳ ರವರು ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 