ಕೊಪ್ಪಳದ ಸಿಟಿ ಶುಗರ್ ಕ್ಲಿನಿಕ್ಗೆ ಹೆಮ್ಮೆಯ ಕ್ಷಣ! ಬೆಂಗಳೂರಿನಲ್ಲಿಂದು ಡಾ, ಶಫಿಉಲ್ಲಾಗೆ ಹೆಲ್ತ್ ಎಕ್ಸಲೆನ್ಸ್ ಮತ್ತು ಹಾನರ್ ಪ್ರಶಸ್ತಿ ಪ್ರಧಾನ
A proud moment for City Sugar Clinic, Koppal! Dr. Shafiulla receives the Health Excellence and Honou
ಕೊಪ್ಪಳ 25 : ನಗರದ ಮಧು ಮೇಹ ತಜ್ಞ ಡಾ. ಶಫಿಉಲ್ಲಾ ಹಾಗೂ ಅವರ ಸಿಟಿ ಶುಗರ್ ಕ್ಲಿನಿಕ್, ನ ಉತ್ತಮ ಸೇವೆಗಾಗಿ ಅವರಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ದಿ,26 ರ ರವಿವಾರ ಬೆಳಿಗ್ಗೆ ವಿ, ಕೆ ಹೆಲ್ತ್ ಎಕ್ಸಲೆನ್ಸ್ ಮತ್ತು ಹಾನರ್ ಎಂಬ ಅತ್ಯುತ್ತಮ ಅವಾರ್ಡ್ ನೀಡಿ ಸನ್ಮಾನಿಸಲಾಗುತ್ತಿದೆ, ಮಧುಮೇಹ ಆರೈಕೆ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ವಿ ,ಕೆ ಹೆಲ್ತ್ ಎಕ್ಸಲೆನ್ಸ್ ಮತ್ತು ಹಾನರ್ ಅವಾರ್ಡ್ 2026ಕ್ಕೆ ಆಯ್ಕೆ ಮಾಡಲಾಗಿದೆ, ಸದರಿ ಸಂತಸದ ಸಂಭ್ರಮವನ್ನು ಅವರ ಅನುಯಾಯಿಗಳು ಮತ್ತು ಸ್ನೇಹಿತರ ಬಳಗ ಸಂಭ್ರಮವನ್ನು ಹಂಚಿಕೊಳ್ಳಲು ಅತ್ಯಂತ ಹೆಮ್ಮೆಯಾಗಿದೆ ಮತ್ತು ಸಂತಸ ಉಲ್ಲಾಸ ಉಂಟಾಗಿದೆ ಎಂದು ತಿಳಿಸಿದ್ದಾರೆ, ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ ಅವರು 2026ರ ಜುಲೈ 26, ಭಾನುವಾರ, ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್ ನಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಈ ಗೌರವವು ಡಾ, ಶಫಿಉಲ್ಲಾ ಅವರ ಮೇಲಿನ ನಂಬಿಕೆ, ಪ್ರೀತಿ ಮತ್ತು ಬೆಂಬಲವನ್ನು ನಿರಂತರವಾಗಿ ನೀಡುತ್ತಿರುವ ಅವರ ಎಲ್ಲಾ ಮಿತ್ರರು , ಹಿತೈಷಿಗಳಾದ ಕೊಪ್ಪಳದ ಹಲವು ಸಂಘಟನೆಗಳು ಶುಭಾಶಯಕೋರಿದ್ದಾರೆ,ಅವರ ಈ ವಿಶ್ವಾಸವೇ ನಮ್ಮ ಶಕ್ತಿ. ನಿಮ್ಮ ಆರೋಗ್ಯಕ್ಕಾಗಿ ಗುಣಮಟ್ಟದ, ವೈಜ್ಞಾನಿಕ ಹಾಗೂ ಮಾನವೀಯ ಸೇವೆಯನ್ನು ಮುಂದೆಯೂ ಇದೇ ಸಮರೆ್ಣಯಿಂದ ನೀಡುತ್ತೇವೆ ಎಂದು ಅತ್ಯುತ್ತಮ ಪ್ರಶಸ್ತಿಗೆ ಭಾಜನರಾದ ಕೊಪ್ಪಳದ ಶುಗರ್ ಕ್ಲಿನಿಕ್ ನ ಮುಖ್ಯ ವೈದ್ಯ ಡಾ, ಶಫಿಉಲ್ಲಾ ರವರು ತಿಳಿಸಿದ್ದಾರೆ,
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ 