ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ವ್ಯಕ್ತಿಯೊರ್ವನಿಗೆ ಮೂರ್ಚರೋಗ
A person has a seizure after drinking alcohol
ಲೋಕದರ್ಶನ ವರದಿ,
ಜಮಖಂಡಿ 16 : ನಗರದ ನ್ಯೂ ಶಾಂತಿ ಬಾರ್ ಬಳಿ ವ್ಯಕ್ತಿಯೊರ್ವನು ಸಾರಾಯಿ ಕುಡಿದ ಹಿನ್ನಲೆ ಮೂರ್ಚರೋಗದಿಂದ ತಡರಾತ್ರಿಯಲ್ಲಿ ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ. ಭಜಂತ್ರಿ ಗಲಿಯ ನಿವಾಸಿಯಾದ ಸುಭಮ್ಮ ಬಾಹುಸಾಬ ವಾಗಮೊಡೆ (35) ಸರಾಯಿ ಚಟ್ಟೆಗೆ ದಾಸನಾಗಿದ್ದು. ಇಬ್ಬರು ಹೆಂಡತಿಯರು ಇದ್ದು. ಕೆಲಸಕ್ಕೆ ಹೋಗದೆ ದಿನಂಪೂರ್ತಿ ಸರಾಯಿ ಸೇವಿಸಿಕೊಂಡು ಇರುತ್ತಿದನ್ನು. ಆತ ಪ್ರತಿದಿನ ಸರಾಯಿ ಕುಡಿಯುವ ಚಟ್ಟ ಹೊಂದಿದ್ದು. ಸರಾಯಿ ನೆಸೆಯಲ್ಲಿ ಇದ್ದವನ್ನು ತಡರಾತ್ರಿಯಲ್ಲಿ ಮೂರ್ಚರೋಗ ಕಾಣಿಸಿಕೊಂಡು ಬಾರ್ ಪಕ್ಕದಲ್ಲಿ ಬಿದ್ದು ಸಾವನ್ನಪಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.ಬೆಳಗಿನ ಜಾವದಲ್ಲಿ ಸ್ಥಳಕ್ಕೆ ಶರಹ ಪೋಲಿಸ ಠಾಣೆಯ ಪಿಎಸ್‌ಐ ಅನೀಲ ಕುಂಬಾರ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಪೋಲಿಸ್ ಸಿಬ್ಬಂದಿಗಳಾದ ಲೋಕೇಶ ಯಳಶೆಟ್ಟಿ, ಮಲ್ಲು ಕೋಲಾರ, ಶಂಕರ ಆಸಂಗಿ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 