ಸಚಿವರಿಗೆ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ

ಸಚಿವರಿಗೆ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ  A cordial invitation to the Minister for the event


ಯಮಕನಮರಡಿ 01 : ಯಮಕನಮರಡಿ ಸಮೀಪದ ಹತ್ತರ್ಗಿ ಹರಿಮಂದಿರದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಸೆ.4ರಿಂದ ಐದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಚಿವರನ್ನು ಆತ್ಮೀಯವಾಗಿ ಆಹ್ವಾನಿಸಲಾಯಿತು. ಆಹ್ವಾನವನ್ನು ಸಚಿವರು ಸ್ವೀಕರಿಸಿದರು. ಸಚಿವರ ಆಪ್ತ ನಾಗರಾಜ ದುಂದೂರ್ ಹಾಗೂ ಪತ್ರಕರ್ತ ಗೋವಾಳ ಚಪಣಿ ಉಪಸ್ಥಿತರಿದ್ದರು.