ಗ್ರಾಮ ದೇವತೆ ಜಾತ್ರೆ ಅಂಗವಾಗಿ ಕೋಣಬಿಡುವ ಕಾರ್ಯಕ್ರಮ
A ceremony to mark the occasion as part of the village deity fair
ಲೋಕದರ್ಶನ ವರದಿ
ಯಮಕನಮರಡಿ 16 : ಸಮೀಪದ ರಿ್ಸಜೀನರಾಳ ಗ್ರಾಮದ ಲಕ್ಷ್ಮಿ ದೇವಿ ಜಾತ್ರೆ ಅಂಗವಾಗಿ ಗ್ರಾಮದ ಸಂಪ್ರದಾಯದಂತೆ ಮುಂಚಿತವಾಗಿ ಗ್ರಾಮಸ್ಥರ ಹಾಗೂ ಪಂಚ್ ಕಮಿಟಿ ಸಹಯೋಗದಲ್ಲಿ ಕೋಣ ಬಿಡುವ ಸಂಪ್ರದಾಯವು ರೂಢಿಯಲ್ಲಿದ್ದು ದಿನಾಂಕ 21 ರಂದು ಮಂಗಳವಾರ ಸಂಪ್ರದಾಯದಂತೆ ಸಕಲ ವಾದ್ಯಗಳ ಮೇಳದೊಂದಿಗೆ ಕೋನ ಬಿಡುವ ಕಾರ್ಯಕ್ರಮ ಜರುಗಿತು. ಹಿಡಕಲ್ ಜಲಾಶಯದಲ್ಲಿ ಮುಳುಗಡೆ ಹೊಂದಿದ ಜೀನರಾಳ ಣಠಿ ಗ್ರಾಮದ ಜನರು ಭಕ್ತಿ ಪೂರ್ವಕವಾಗಿ ನೂತನ ಲಕ್ಷ್ಮಿ ಮಂದಿರ ನಿರ್ಮಾಣ ಹಾಗೂ ಜಾತ್ರಾ ಕಾರ್ಯಕ್ರಮ ದಿನಾಂಕವನ್ನು ಗೊತ್ತು ಪಡಿಸಿ ಅದರ ಅಂಗವಾಗಿ ಮುಂಚಿತ ಕೋನ ಬಿಡುವ ಕಾರ್ಯಕ್ರಮವು ಮಂಗಳವಾರ ರಂದು ಯಶಸ್ವಿಯಾಗಿ ಜರುಗಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 