ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ
A. Thimmappa elected as President of Water Users Cooperative Association
ಲೋಕದರ್ಶನ ವರದ
ಕಂಪ್ಲಿ 08: ಪಟ್ಟಣದ ಹೇರೂರು ವಿರುಪಣ್ಣ ತಾತನ ಮಠದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ (ವಿಎನ್‌ಸಿ) ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ ಅವಿರೋಧ ಆಯ್ಕೆಗೊಂಡರು. ಚುನಾವಣಾಧಿಕಾರಿ ಬಿ.ಎರಿಸ್ವಾಮಿ, ತಿಳಿಸಿದರು ನೀರು ಬಳಕೆದಾರದ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಎಂ.ಅಶೋಕ, ಉಪಾಧ್ಯಕ್ಷರಾಗಿ ಟಿ .ಗಂಗಣ್ಣ, ನಿರ್ದೇಶಕರಾದ ಬಿ.ವೀರೇಶ, ಎಂ.ಹೊನ್ನೂರವಲಿ, ಎ.ಎಂ.ಪಕ್ಕೀರ್ಪ, ನಾಗರಾಜ ಶೆರೆಗಾರ, ಎಂ.ನವೀನ್, ಯು.ಜಂಬಿಕಾ, ಎಂ.ಸರಸ್ವತೆಮ್ಮ, ಕಟ್ಟೆ ಮಾರೆಪ್ಪ, ಶಾಂತಮ್ಮ, ನಾಯಕರ ಹುಲಿಗೆಮ್ಮೆ, ರೈತ ಮುಖಂಡರಾದ ಎಲಿಗಾರ ನಾಗರಾಜ, ಕೋಟೆಮೇಗಳ ನಾಗರಾಜ, ಕೊಟ್ಟೂರು ರಮೇಶ, ಅಳ್ಳಿ ನಾಗಪ್ಪ, ಕೆ.ಮನೋಹರ, ಕಂಬತ್ ರಮೇಶ ಸೇರಿ ಅನೇಕರಿದ್ದರು ಏ002ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 