ಗುರ್ಲಾಪುರದಲ್ಲಿ ಇಂದು 80ನೇ ವಾರ್ಷಿಕ ಸಭೆ

ಗುರ್ಲಾಪುರದಲ್ಲಿ ಇಂದು 80ನೇ ವಾರ್ಷಿಕ ಸಭೆ  80th Annual Meeting in Gurlapura Today


ಗುರ್ಲಾಪುರ 21: ಸ್ಥಳೀಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ, ಗುರ್ಲಾಪುರದ 80ನೇ ವಾರ್ಷಿಕ ಸರ್ವಸಾಧಾರಣ ಸಭೆ ಸೋಮವಾರ ಸಂಜೆ 4 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಎಸ್‌.ಜಿ. ಹಂಚಿನಾಳ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದ್ದು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕರಾದ ರೇಣುಕಾ ಬಿ. ಹೊಸೂರ ತಿಳಿಸಿದ್ದಾರೆ.