ಗುರ್ಲಾಪೂರದಲ್ಲಿ 79 ನೇ ಸ್ವಾತಂತ್ರೋತ್ಸವ ಅದ್ದೂರಿಯಿಂದ ಆಚರಣೆ
79th Independence Day celebrated with pomp in Gurlapur
ಗುರ್ಲಾಪೂರ 16: ಗ್ರಾಮದಲ್ಲಿ ಬೆಳಮ್ಮ ಬೆಳಗ್ಗೆ ನಾಡ ಗೀತೆಗಳೋಂದಿಗೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಶಾಲಾಲೆಗಳಲ್ಲಿ 79 ನೇ ಸ್ವಸ್ವಾತಂತ್ರೋತ್ಸವ ಅತಿ ವಿಜೃಂಭಣೆಯಿಂದ ಆವರಿಸುತ್ತಾ ಶಾಳೆಯ ವಿದ್ಯಾರ್ಥಿಗಳ ರೋಪಕಗಳು ಮಕ್ಕಳ ಸ್ವಾತ್ರೋಸ್ವದ ಅನಿಶಿಕೆಗಳು ಬಾಷಣ ಮುಖಾಂತರ ತಿಳಿಸಿದರು.
ನಂತರ ಗ್ರಾಮದಲ್ಲಿ ವಿವಿಧ ಸ್ಥಳಗಳಲ್ಲಿ ದ್ವಜಾರೊಹಣ ನಡೆಸಿದರು. ಶ್ರೀ ಶಿವಬೋದರಂಗ ಅರ್ಬನ್ ಸೊಸಾಯಿಟಿಯಲ್ಲಿ ಟಿ ಡಿ ಗಾಣಗೇರ ಶ್ರೀ ಬಸವೆಶ್ವರ ಅರ್ಬನ್ ಸೊಸಾಯಿಟಿಯಲ್ಲಿ ಅಶೋಕ. ಗಾಣಗೇರ.ವಿಜಯಲಕ್ಷ್ಮಿ ಸೊಸಾಯಿಟಿಯಲ್ಲಿ ಪರತಯ್ಯಾ. ಹಿರೇಮಠ. ಸರಕಾರಿ ಪ್ರೌಡಶಾಲೆಯಲ್ಲಿ ರಾಮಪ್ಪ ಹಳ್ಳೂರ. ಲಕ್ಷ್ಮಿ ಪಿ ಕೆ ಪಿ ಎಸ್ ನಲ್ಲಿ ಆರ್ ಡಿ ಮುಗಳಖೋಡ ಸಿ ಶ್ರೀ ಬಸವೆಶ್ವರ ನೀರು ಬಳಕೆದಾರ ಸಂಘದಲ್ಲಿ. ರಾಮಪ್ಪ ಹಳ್ಳೂರ. ರೆವಣಸಿದ್ದೇಶ್ವರ ಸಂಘದಲ್ಲಿ ಲಗಮ್ಮನ್ನ ಹಳ್ಳೂರ ಶ್ರೀ ಮಲ್ಲಿಕಾರ್ಜುನ ಸೊಸಾಯಿಟಿಯಲ್ಲಿ ಪಿ ಸಿ ಮುಗಳಖೋಡ.ವಿಧ್ಯಾ ನಿದಿ ಶಾಲೆಯಲ್ಲಿ ಅಷಯ ನೇಮಗೌಡರ.ಶ್ರಿ ರೇಣುಕಾ ಸೂಸಾಯಿಟಿಯಲ್ಲಿ ಚಿನ್ನಪ್ಪ ಮುಗಳಖೋಡ. ಗುರ್ಲಾಪೂರ ಪಿ ಕೆ ಪಿ ಎಸ್ ನಲ್ಲಿ ಶಿವಬಸು ಹಂಚಿನಾಳ.ಗುರ್ಲಾಪೂರ ಹಾಲು ಉತ್ಪಾದಕರ ಸಂಘದಲ್ಲಿ ಸದಾಶೀವ ನೇರ್ಲಿ. ಕಮಲದಿನ್ನಿ ಲಕ್ಷ್ಮೀ ಸೊಸಾಯಿಟಿಯಲ್ಲಿ ಶಿವಬಸು ರಂಗಾಪೂರ ಶ್ರೀ ಬಸ್ವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರೇವಪ್ಪ ನೇಮಗೌಡರ. ಗುರ್ಲಾಪೂರ ಅರ್ಬನ ಸೊಸಾಯಿಟಿಯಲ್ಲಿ ಶಿವಬಸು ಇಟ್ನಾಳ.ಪಿ ಎಮ್‌ಶ್ರೀ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಎಲ್ ಪಿ ನೇಮಗೌಡರ.ಗಾಣಿಗೇರ ಹಾಲು ಉತ್ಪಾದಕರ ಸಂಘದಲ್ಲಿ ಮಲ್ಲು ಗಾಣಿಗೇರ. ಆವಿಷ್ಕಾರ ಸೊಸಾಯಿಟಿಯಲ್ಲಿ ವಿರಭಂದ್ರ ನೇರ್ಲಿ, ಸ್ವಾತ್ರೋಸ್ವ ಕಾರ್ಯಕ್ರಮದಲ್ಲಿ ಗ್ರಾಮದಮಲ್ಲಿರು ಎಲ್ಲ ಸಂಘಗಳ ಪದಾಧಿಕಾರಿಗಳು ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕ ವಂದ ಅಂಗನವಾಡಿ. ಮುದ್ದು ಮಕ್ಕಳು ಊರಿನ ಗಣ್ಯಮಾನ್ಯರು ಆಗಮಿಸಿದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 