ತಾಂಬಾ ಗ್ರಾಮ ಪಂಚಾಯಿತಿಯಲ್ಲಿ 77ನೇ ಗಣರಾಜೋತ್ಸ ದಿನಾಚರಣೆ
77th Republic Day celebration at Tamba Gram Panchayat
ತಾಂಬಾ 27: ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವದ ದಿನಾಚರಣೆಯಲ್ಲಿ ಶ್ರೀ ಸಂಗನಬಸವೇಶ್ವರ ಕಾಲೇಜಿನ ಪ್ರೋ. ಶ್ರೀಕಾಂತ ಲೋಣಿ ಮಾತನಾಡಿದರು.
ಅಧ್ಯಕ್ಷ ಆಸ್ಮಾ ರಜಾಕಸಾಬ ಚಿಕ್ಕಗಸಿ ಧ್ವಜಾರೋಹಣ ನೆರವೆರಿಸಿದರು. ಗ್ರಾಪಂ ಉಪಾಧ್ಯಕ್ಷ ರಾಮಚಂದ್ರ ದೋಡ್ಡಮನಿ, ಕಾಂಗ್ರೆಸ್ ಮುಖಂಡ ಅಪ್ಪಣ್ಣ ಕಲ್ಲೂರ, ಬಿಜೆಪಿ ಹಿರೇಯ ಮುಖಂಡ ಜಿ.ವೈ.ಗೋರನಾಳ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ರಾಚಪ್ಪ ಗಳೇದ, ಪರಸು ಬೀಸನಾಳ,ರಜಾಕ ಚಿಕ್ಕಗಸಿ, ಅರ್ಜುನ ಚಟ್ಟರಕಿ, ಸಿದ್ದಗೊಂಡ ಹಿರೇಕುರಬರ, ಮಹ್ಮದ ವಾಲಿಕಾರ, ಮಹ್ಮದ ದಡೇದ, ಪತ್ತುಸರ್ ಉಜನಿ, ಅಲ್ಲಾಬಕ್ಸ ಗೋರೆ, ಸಿದ್ದು ಹತ್ತಳಿ, ಮೈಬುಬ ಸುತ್ತಾರ ಮತ್ತಿತರರು ಉಪಸ್ಥಿತರಿಂದರು.
ಶ್ರೀ ಸಂಗನಬಸವೇಶ್ವರ ಕಾಲೇಜ್: ಗ್ರಾಮದ ಶ್ರೀ ಸಂಗನಬಸವೇಶ್ವರ ಪದವಿ-ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ 77ನೇ ಗಣರಾಜೋತ್ಸವ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಈರಣ್ಣ ಕಿಣಗಿ ನೇರವೆರಿಸಿದರು. ಪ್ರಾಚಾರ್ಯ ಎ.ಎಮ್.ಬೇವಿನಕಟ್ಟಿ ಮಾತನಾಡಿದರು, ನಿದೇರ್ಶಕ ಅಪ್ಪಣ್ಣ ಕಲ್ಲೂರ, ಆರ್.ಎನ್.ಬೋಳೆಗಾವ, ವಿ.ಎ.ಸಿಂದಗಿ, ಪರಸುಗೌಡ ಪಾಟೀಲ ಮತ್ತಿತರರು ಇದ್ದರು.
ಶ್ರೀ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ: ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ 77ನೇ ಗಣರಾಜೋತ್ಸವದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಎನ್.ಜಿ.ಚೌಧರಿ ನೇರವೆರಿಸಿದರು. ಅಮೋಘಿ ಢೋಣೂರ, ನೇಹರು ಅಂಕಲಗಿ, ಮಹೇಶ ತೋಳನೂರ, ನಿತ್ಯಾನಂದ ಟಕ್ಕಳಕಿ, ಸಂಜೀವ ಪಾಸೋಡಿ, ಅಂಬಿಕಾ ಚಂಡಕಿ, ಜ್ಯೋತಿ ಸಂಗೋಗಿ, ಸಿ.ಎನ್.ಚೌಧರಿ ಇದ್ದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳ ಜರುಗಿದವು.
ಬಸವೇಶ್ವರ ಹೀರೀಯ ಪ್ರಾಥಮಿಕ ಶಾಲೆ: ಗ್ರಾಮದ ಶ್ರೀಬಸವೇಶ್ವರ ಹೀರೀಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ 77ನೇ ಗಣರಾಜೋತ್ಸವದ ಧ್ವಜಾರೋಹಣವನ್ನು ಸಂಸ್ಥೆಯ ಕಾರ್ಯದರ್ಶಿ ಸುಭಾಸ ಮುಂಜಿ ನೇರವೆರಿಸಿದರು. ಕವಿತಾ ಭರಮಣ್ಣ, ಶಂಕರ ಪ್ಯಾಟಿ, ಅರವಿಂದ ಮೇತ್ರಿ, ರಾಮು ಬಿಸೆ, ಕವೇಕರ, ಎಮ್.ಎಮ್.ಸಾಲಿ, ಮಡೆಪ್ಪ ಹತ್ತಳ್ಳಿ, ಸಿದ್ದರಾಯ ಚೌಗಲೆ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 