5 ನೇ ದಿನದ ವಚನಾಮೃತ ಭೋಧೆ ಪ್ರವಚನ

5 ನೇ ದಿನದ ವಚನಾಮೃತ ಭೋಧೆ ಪ್ರವಚನ 5th Day of Vachanamruta Bodhe Discourse

5 ನೇ ದಿನದ ವಚನಾಮೃತ ಭೋಧೆ ಪ್ರವಚನ 


ಯಮಕನಮರಡಿ, 21 ; ಶ್ರಾವಣ ಮಾಸದ ಅಂಗವಾಗಿ ವಚನಾಮೃತ ಬೋಧೆ ಪ್ರವಚನ ಹಾಗೂ ವಿದ್ವಾಂಸರ ಉಪನ್ಯಾಸ 5ನೇ ದಿನ   ದಿ. 20 ಶ್ರೀಮಠದಲ್ಲಿ ಶ್ರೀ ಸಿದ್ದ ಬಸವ ದೇವರು ಉತ್ತರಾಧಿಕಾರಿಗಳು.  ಅಲ್ಲಮ ಪ್ರಭು ಜೀವನ ಚರಿತ್ರೆ ಬಗ್ಗೆ ತಿಳಿಸಿದರು ಮನಸ್ಸಿಗೆ ಸಂಸ್ಕಾರ ಕೊಡಬೇಕು ಮಂತ್ರದಿಂದ ಸಾಧನೆಯನ್ನು ಮಾಡಬಹುದು ಭೂಮಿ ಹೇಮ ಕಾಮಿನಿ  ಅವು ಎಂದು ಸಿಗುವಂತಹ ವಸ್ತುಗಳಲ್ಲ. ಸೂಜಿಗೆ ಮುತ್ತಿಟ್ಟಂತೆ ಇರಬೇಕು ಸಂಸಾರದಲ್ಲಿ ನೆರೆಮನೆ ಜೊತೆಗೆ ಒಳ್ಳೆ ಸಂಬಂಧ ಇಟ್ಟುಕೊಳ್ಳಬೇಕು ನಗುವಿಂದ ಆಯಸ್ಸು ಆಗುತ್ತದೆ ಉದಾಹರಣೆ ಗುರು ಮತ್ತು ಶಿಷ್ಯನ ನಡುವಿನ ಸಂಬಂಧ ಬಗ್ಗೆ ಒಂದು ಕಥೆ ಹೇಳಿದರು ನಿನ್ನ ಜ್ಞಾನವು ನಿನ್ನ ಅಲಂಕಾರ ಜ್ಞಾನಕ್ಕೆ ಗೌರವ ಇದೆ ಹೇಳಿದರು.  

ಅಲ್ಲಂಪ್ರಭು ನೋಡಲು ತೂಕ ಕಡಿಮೆ.ಗಿಡ್ಡ ಮನುಷ್ಯ ಕೆಲವೊಬ್ಬರಿಗೆ ನಾ ಅಹಂಕಾರಿ ಇರುತ್ತವೆ. ಕಾಶಿ ಪಂಡಿತ ನಾ ಅನ್ನುವ ಶಬ್ದದ ಬಗ್ಗೆ  ಹುಬ್ಬಳ್ಳಿ ಸಿದ್ಧಾರೂಢ ಮಠ.ಮಡಿವಾಳಪ್ಪ. ಕೇಳಲಿಕ್ಕೆ ಹೋಗಿದ್ದರು  ಸ್ವರ್ಗಕ್ಕೆ ಜಿಪುಣ ಹೋಗುವುದಿಲ್ಲ ಇಟಲಿಯಲ್ಲಿ ಲಿಂಗಾಯತ ಹೆಣ್ಣು ಮಕ್ಕಳಿಗೆ ಸ್ಥಾನಮಾನ ಕೊಡಿಸಿದಂತಹ ಬಸವಣ್ಣ ಅಲ್ಲಿನ ಪ್ರಧಾನ ಮಂತ್ರಿ ನ್ಯಾಯವಾದಿಗಳು ಸಂವಿಧಾನ ತಿದ್ದುಪಡಿ ಮಾಡಿಕೊಂಡರು ಅಲ್ಲಿದ್ದಂತಹ ದುಷ್ಟಾಂತವನ್ನು ಹೇಳಿದರು. 

ಇವತ್ತಿನ ದಾಸೋಹ  ಶರಣೆ. ರೇಣುಕಾದೇವಿ ಕುಂಬಾರ್  ಮಾಡಿಸಿದ್ದರು    ಕಾರ್ಯಕ್ರಮದಲ್ಲಿ ಉಪಸ್ಥಿತಿ  ಮಠದ ಟ್ರಸ್ಟ್ಕಮಿಟಿಯ ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಅಶೋಕ್ ಮಾಲಕಾರ್, ಈರಣ್ಣ ಪಾವಟಿ, ದುಂಡಯ್ಯ ಮಠಪತಿ, ಮಹಾಲಿಂಗ  ಕುಂಬಾರ್, ಗೀರೀಶ್ ಮಿಸ್ರಿ ಕೋಟಿ, ರಾಜು ಮಿಸ್ರಿಕೋಟಿ ಹಾಗೂ ಅಕ್ಕನ ಬಳಗದವರು ಮತ್ತೆ  ಎಲ್ಲ ಯಮಕಣಮರಡಿಯ ಸುತ್ತಮುತ್ತಲಿನ  ಸದ್ಭಕ್ತರು ಉಪಸ್ಥಿತಿ ಇದ್ದರು.