ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೋಸಾಯಿಟಿಯ 11ನೇ ವಾರ್ಷಿಕೋತ್ಸವ
11th Anniversary of Prabhakar Kore Co-op Credit Society
ಮಾಂಜರಿ, 09 ; ಚೀಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ನಿ. ಅಂಕಲಿ ಸದಲಗಾ. ಶಾಖೆಯ 11ನೇ ವಾರ್ಷಿಕೋತ್ಸವನ್ನು ಬುಧವಾರ ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಖಾ ಚೆರಮನರಾದ ಶ್ರೀ. ಲಕ್ಷ್ಮೀಕಾಂತ ಹಾಲಪ್ಪನವರ ಮಾತನಾಡಿ. 2014 ರಲ್ಲಿ ಪಾರಂಭವಾದ ಶಾಖೆ 11ನೇ ವರ್ಷದಲ್ಲಿ 19ಕೋಟಿ 94ಲಕ್ಷ 81ಸಾವಿರದಾ 063ರೂ. ರೇವು ಸಂಗ್ರಹಿಸಿದ್ದು 3 ಕೋಟಿ 79ಲಕ್ಷ 49ಸಾವಿರದಾ 808ರೂ ಸಾಲ ವಿತರಿಸಿದೆ. ಕಳೆದ ವರ್ಷದಲ್ಲಿ ನಿವ್ವಳ 28 ಲಕ್ಷ 21 ಸಾವಿರದಾ 701 ರೂ ಲಾಭ ಗಳಸಿದೆ. ಶಾಖೆಯಲ್ಲಿ ಇ-ಸ್ಟಾಂಪ (ಬಾಂಡ ಪೇಪರ), ಜೀವ ವಿಮೆ, ಸಾಮಾನ್ಯ ವಿಮೆ ಮತ್ತು ಆರೋಗ್ಯ ವಿಮೆ ಸೇವೆ ಕೊಡಲಾಗುತ್ತಿದ್ದು, ಗ್ರಾಹಕರು ಇದರ ಲಾಭ ಪಡೆದು ಕೊಳ್ಳುವಂತೆ ಹೇಳಿದರು
ವ್ಯವಸ್ಥಾಪಕ ನಿರ್ದೇಶಕರಾದ ಡಿ.ಎಸ್. ಕರೋಶಿ ಉಪಸ್ಥಿತರಿದರು. ಶಾಖಾ ಉಪಾಧ್ಯಕ್ಷರು ಚೇತನ ಪಾಟೀಲ, ಸಂಚಾಲಕರಾದ ಶಿವಾನಂದ ಕಮತೆ ಸುಧಿರ ಕೋರೆ, ಅಶೋಕ ಜಗತಾಪ, ಶ್ರೀಧರ ಯಕ್ಕುಂಡೆ, ದುಳಗೌಡಾ ಮುದ್ದಾಯಿ ಅನಂದ ಚೌಗಲೆ, ಉಪಸ್ಥಿತರಿದರು ಪ್ರಮುಖ ಉಪಸ್ಥಿತಿ ಪ್ರಕಾಶ ಪಾಟೀಲ, ಸಂತೋಷ ಹಾಲಪ್ಪನವರ ಪುರಸಭೆ ಅಧ್ಯಕ್ಷರು ಉಪಾಧ್ಯಕ್ಷರು.ಸದ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 