ಸ್ವತಂತ್ರ ಸಂಗ್ರಾಮದ ಹೋರಾಟಗಾರ ಚಿತ್ತರಂಜನ್‌ದಾಸ್‌ರ 100ನೇ ಸ್ಮರಣ ದಿನಾಚರಣೆ

ಸ್ವತಂತ್ರ ಸಂಗ್ರಾಮದ ಹೋರಾಟಗಾರ ಚಿತ್ತರಂಜನ್‌ದಾಸ್‌ರ 100ನೇ ಸ್ಮರಣ ದಿನಾಚರಣೆ 100th anniversary of freedom fighter Chittaranjan Das's death anniversary

ಲೋಕದರ್ಶನ ವರದಿ 

ಧಾರವಾಡ 16: ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರಾದ ಚಿತ್ತರಂಜನ್‌ದಾಸ್‌ ಅವರ 100ನೇ ಸ್ಮರಣ ದಿನ ಕಾರ್ಯಕ್ರಮವನ್ನು ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯೂತ್‌ ಆರ್ಗನೈಸೇಶನ್ (ಎಐಡಿವೈಓ) ಸಂಘಟನೆಯಿಂದ ಇಂದು ನಗರದ ಹುರಕಡ್ಲಿಅಜ್ಜ ಕಾನೂನು ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ತರಂಜನ್‌ದಾಸ್‌ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.