ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಕವನ ಸಂಕಲನ ಲೋಕಾರೆ್ಣ
‘In the End of Life’ and ‘Jeeva Zenkara’ poetry collections are published by Lokarena
ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಕವನ ಸಂಕಲನ ಲೋಕಾರೆ್ಣ
ಕಂಪ್ಲಿ 17 : ಇಲ್ಲಿನ ಗಂಗಾಸಂಕೀರ್ಣದಲ್ಲಿ ಲೇಖಕ ಜಿ.ಪ್ರಕಾಶರ ‘ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ ಎರಡು ಕವನ ಸಂಕಲನಗಳ ಲೋಕಾರಾ್ಣ ಸಮಾರಂಭ ನಡೆಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರ್ಪ ‘ಬದುಕಿನ ಅನಂತದಲ್ಲಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕವಿಗಳು ಪ್ರಶಸ್ತಿಗಳಿಗೆ ಬಲಿಯಾಗದೆ ಉತ್ತಮ ಸಾಹಿತ್ಯ ರಚನೆಯತ್ತ ಮನಸ್ಸು ಹರಿಸಬೇಕಿದೆ. ಬದುಕು ಮತ್ತು ಬರಹ ಒಂದಾಗಿಸುವ ಕೃತಿಗಳು ಶ್ರೇಷ್ಠ.ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ, ಆತಂಕ ಬೇಡ. ಅಖಂಡ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ ಪದಾಧಿಕಾರಿಗಳೊಂದಿಗೆ, ಪ್ರಗತಿಪರ ಸಂಘಟನೆಗಳು ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು. ‘ಜೀವ ಝೇಂಕಾರ’ ಕವನ ಸಂಕಲನವನ್ನು ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದರು ಹೈಸ್ಕೂಲ್ ಶಿಕ್ಷಕ ಡಾ.ಬಿ.ಸುನೀಲ್ ‘ಬದುಕಿನ ಅನಂತದಲಿ’ ಕೃತಿ ಪರಿಚಯಿಸಿದರು ಹಂಪಿ ಕನ್ನಡ ವಿವಿಯ ಸಂಶೋಧನಾರ್ಥಿ ಬೇರಿ್ಗ ಜಯಶ್ರೀ ‘ಜೀವ ಝೇಂಕಾರ’ ಕೃತಿಯನ್ನು ಪರಿಚಯಿಸಿದರು ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಎಸ್.ಪೋಳ, ಬಿ.ಸಿದ್ದಪ್ಪ, ಅನಂತಪುರದ ಡಾ.ಎಚ್.ರಾಘವೇಂದ್ರಾಚಾರ್, ನಾಡಗೌಡ ವೀರೇಂದ್ರಗೌಡ, ಸಂತೋಷ ಸೋಗಿ. ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಎಸ್.ರಾಮು, ಬಂಗಿ ದೊಡ್ಡ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ, ಶಾಮಸುಂದರರಾವ್, ಬಿ.ಅಂಬಣ್ಣ, ಮಂಜುನಾಥಗೌಡ, .ಶೇಖರ್ಪ, ಬಿ.ಎಂ.ರುದ್ರಯ್ಯಸ್ವಾಮಿ, ಕೆ.ಚಂದ್ರಶೇಖರ ಇತರರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 